पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಡೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಡೆ   ನಾಮಪದ

अर्थ : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

उदाहरणे : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

समानार्थी : ಜಡಿ, ತುಳಿ, ಬಡಿ, ಹೊಡೆ


इतर भाषांमध्ये अनुवाद :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ಬಡೆ   ಕ್ರಿಯಾಪದ

अर्थ : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

उदाहरणे : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

समानार्थी : ಜಡಿ, ತುಳಿ, ಬಡಿ, ಹೊಡೆ


इतर भाषांमध्ये अनुवाद :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

अर्थ : ಢಿಕ್ಕಿ ಹೊಡೆ

उदाहरणे : ಅತಿ ವೇಗದಿಂದ ಬರುತ್ತಿದ್ದ ಬಸ್ಸು ಒಬ್ಬ ವ್ಯಕ್ತಿಗೆ ಗುದ್ದಿತು.

समानार्थी : ಗುದ್ದು, ಹೊಡೆ


इतर भाषांमध्ये अनुवाद :

धक्का मारना।

तेज गति से आ रही बस ने एक व्यक्ति को ठोक दिया।
ठोंकना, ठोकना

Beat with or as if with a hammer.

Hammer the metal flat.
hammer

अर्थ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

उदाहरणे : ಅವನು ಬೆತ್ತದಿಂದ ಹೊಡೆದನು.

समानार्थी : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಾರಿಸು, ಹೊಡಿ, ಹೊಡೆ


इतर भाषांमध्ये अनुवाद :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

अर्थ : ಹೃದಯ ಬಡಿಯುವ ಪ್ರಕ್ರಿಯೆ

उदाहरणे : ಸಾಮಾನ್ಯ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಸರಿಸುಮಾರು ಎಪ್ಪತ್ತೆರಡು ಬಾರಿ ಬಡಿಯುವುದು.

समानार्थी : ಬಡಿ


इतर भाषांमध्ये अनुवाद :

धक-धक करना या स्पंदित होना।

सामान्य आदमी का हृदय एक मिनट में लगभग बहत्तर बार धड़कता है।
धड़कना, स्पंदित होना

अर्थ : ಭಯ, ದುರ್ಬಲ, ಜ್ವರ ಮುಂತಾದ ಕಾರಣಗಳಿಂದ ಹೃದಯ ಬಡಿಯುವ ಪ್ರಕ್ರಿಯೆ

उदाहरणे : ವ್ಯಕ್ತಿ ಕೋಪಗೊಂಡಾಗ ಹೃದಯದ ಬಡಿತ ಜೋರಾಗುತ್ತದೆ.

समानार्थी : ಬಡಿ


इतर भाषांमध्ये अनुवाद :

भय, दुर्बलता, बुखार आदि के कारण हृदय का धक-धक करना या स्पंदित होना।

क्रोधित होने पर हृदय तेज़ी से धड़कता है।
धड़कना, स्पंदित होना

Beat rapidly.

His heart palpitated.
flutter, palpitate

चौपाल