पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬಡಿವಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬಡಿವಾರ   ನಾಮಪದ

अर्थ : ತನ್ನನ್ನು ತಾನೇ ಹೊಗಳಿಕೊಳ್ಳುವ ಕ್ರಿಯೆ

उदाहरणे : ಜ್ಞಾನಿಗಳು ಜಂಬಕೊಚ್ಚಿಕೊಳ್ಳುವುದಿಲ್ಲ.

समानार्थी : ಆತ್ಮಪ್ರಶಂಸೆ, ಜಂಭಕೊಚ್ಚಿಕೊಳ್ಳುವಿಕೆ, ಬಡಾಯಿ


इतर भाषांमध्ये अनुवाद :

अपनी प्रशंसा स्वयं करने की क्रिया।

विद्वान लोग आत्मप्रशंसा नहीं करते।
आत्मप्रशंसा, आत्मश्लाघा, आत्मस्तुति, आस्फालन

Speaking of yourself in superlatives.

boast, boasting, jactitation, self-praise

अर्थ : ಶೋಕಿಗಾಗಿ ತನ್ನ ಬಗ್ಗೆಯೇ ಬಹುವಾಗಿ ಹೇಳಿಕೊಳ್ಳುವುದು ಅಥವಾ ಸುಳ್ಳನ್ನು ಸತ್ಯವೆಂಬಂತೆ ವರ್ಣಿಸುವುದು

उदाहरणे : ಮಹಾಭಾರತದ ಉತ್ತರಕುಮಾರ ಸದಾ ಹೆಂಗಳೆಯರೊಂದಿಗೆ ಜಂಭ ಕೊಚ್ಚುವುದನ್ನು ಮಾಡುತ್ತಿದ್ದನು.

समानार्थी : ಜಂಭ ಕೊಚ್ಚುವುದು, ಬುರುಡೆ ಬಿಡುವುದು


इतर भाषांमध्ये अनुवाद :

शेखी से बहुत बढ़कर कही जाने वाली बात।

उनकी लंबी-लंबी डींगों से सभी परेशान रहते हैं।
अतिवाद, गप, गल्प, डींग

Speaking of yourself in superlatives.

boast, boasting, jactitation, self-praise

चौपाल