अर्थ : ಗುಂಯಿ ಗುಟ್ಟುವ ಶಬ್ದವನ್ನು ಮಾಡು
उदाहरणे :
ಈ ಕೀಟವು ಗುಂಯಿ ಗುಟ್ಟುತ್ತಿದೆ.
समानार्थी : ಗುಂಯಿ ಗುಟ್ಟು, ವಟಗುಟ್ಟು
इतर भाषांमध्ये अनुवाद :
अर्थ : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು
उदाहरणे :
ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.
समानार्थी : ಬಿರುನುಡಿಗಳನ್ನಾಡು, ವಟಗುಟ್ಟು
इतर भाषांमध्ये अनुवाद :
अर्थ : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು
उदाहरणे :
ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.
समानार्थी : ಒಟಗುಟ್ಟು, ಕನವರಿಸು, ಗಳಪು, ಗೊಣಗು, ವ್ಯರ್ಥವಾಗಿ ಹರಟು
इतर भाषांमध्ये अनुवाद :
पागलों की तरह व्यर्थ बातें कहना या बोलना।
तेज़ बुखार के कारण वह बड़बड़ा रहा है।अर्थ : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ
उदाहरणे :
ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.
समानार्थी : ಗುಂಯಿ ಗುಟ್ಟು, ವಟಗುಟ್ಟು
इतर भाषांमध्ये अनुवाद :
अर्थ : ಬಡಬಡಿಸುವ ಕ್ರಿಯೆ
उदाहरणे :
ಅವರ ಬಡಬಡಿಸುವ ಮಾತುಗಳನ್ನು ಕೇಳಿ ನನ್ನ ನಿದ್ರೆ ಹಾಳಾಯಿತು.
इतर भाषांमध्ये अनुवाद :
A low continuous indistinct sound. Often accompanied by movement of the lips without the production of articulate speech.
murmur, murmuration, murmuring, mussitation, mutter, mutteringअर्थ : ಗುಂಯಿ ಗುಟ್ಟುವ ಶಬ್ದ
उदाहरणे :
ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?
समानार्थी : ಗುಂಯಿ ಗುಟ್ಟು, ವಟಗುಟ್ಟು
इतर भाषांमध्ये अनुवाद :