अर्थ : ಹತ್ತಿಯ, ರೇಶ್ಮೆಯ, ಉಣ್ಣೆಯ ಮುಂತಾದವುಗಳ ನೂಲುಗಳಿಂದ ಹೆಣೆದು ಸಿದ್ದಪಡಿಸಿದ ವಸ್ತು
उदाहरणे :
ನನಗೆ ಜುಬ್ಬ ಹೊಲೆಸಲು ಎರಡು ಮೀಟರ್ ಖಾದಿ ಬಟ್ಟೆ ಕೊಡಿ.
समानार्थी : ವಸ್ತ್ರ
इतर भाषांमध्ये अनुवाद :
अर्थ : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ
उदाहरणे :
ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.
समानार्थी : ಉಡುಗೆ-ತೊಡುಗೆ, ಉಡುಪು, ಪೋಷಾಕು, ವಸ್ತ್ರ, ವೇಷ-ಭೂಷಣ, ವೇಷಭೂಷಣ
इतर भाषांमध्ये अनुवाद :
Clothing in general.
She was refined in her choice of apparel.