अर्थ : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ
उदाहरणे :
ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.
समानार्थी : ಕಾರಾಗಾರ, ಕಾರಾಗೃಹ, ಜೇಲು, ಜೈಲು, ಬಂಧನ, ಸೆರೆಮನೆ
इतर भाषांमध्ये अनुवाद :
A correctional institution where persons are confined while on trial or for punishment.
prison, prison house