अर्थ : ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು
उदाहरणे :
ಕೆಲಸವೆಲ್ಲಾ ನಿಂತು ಹೋಗಿದೆ.ಗಾಡಿಯು ನಿಂತುಹೋಗಿದೆ.
समानार्थी : ಅಡ್ಡಿಯಾಗು, ತಡೆ, ನಿಂತುಹೋಗು, ನಿಲ್ಲು
इतर भाषांमध्ये अनुवाद :
किसी चलते हुए कार्य आदि का बीच में बंद हो जाना या आगे न बढ़ना।
काम-धंधा सब रुक गया है।