सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು
उदाहरणे : ಸಾವಿರ ರೂಪಾಯಿಯ ಮೂಲಧನದಿಂದ ನಾವು ಲಕ್ಷಾಂತರ ಹಣವನ್ನು ಸಂಪಾದಿಸಬಹುದು.ಈ ವ್ಯಾಪಾರದಲ್ಲಿ ಹೂಡಿರುವ ಅವನ ಎಲ್ಲಾ ಹಣ ಮುಳಿಗಿಹೋಯಿತು ಅಥವಾ ನಷ್ಟವಾಗಿ ಹೋಯಿತು.
समानार्थी : ಅಸಲು, ಧನ, ಮೂಲ, ಮೂಲಧನ
इतर भाषांमध्ये अनुवाद :हिन्दी English
वह असल धन जो किसी के पास हो या लाभ आदि के लिए व्यापार में लगाया जाए।
Assets available for use in the production of further assets.
अर्थ : ಯಾವುದೋ ಒಂದು ವಿಶೇಷ ಕೆಲಸಕ್ಕೆ ಒಟ್ಟುಗೂಡಿಸಿದ ಅಥವಾ ಕೂಡಿಹಾಕುವ ಧನ
उदाहरणे : ಹಳ್ಳಿಗಳ ಅಭಿವೃದ್ಧಿಗಾಗಿ ನೀಡಿರುವ ನಿಧಿ ದುರುಪಯೋಗ ಮಾಡಿರುವರು.
समानार्थी : ಇಡುಗಂಟು, ನಿಧಿ, ಪುದುವಟ್ಟು, ಹಣ
किसी विशेष कार्य के लिए इकट्ठा या जमा किया जाने वाला धन।
A reserve of money set aside for some purpose.
अर्थ : ಮೂಲ ಧನ ಅಥವಾ ಬಂಡವಾಳಕ್ಕೆ ಸಂಬಂಧಿಸಿದಂತಹ
उदाहरणे : ಅವನು ಲಾಭವನ್ನು ಇನ್ನು ಹೆಚ್ಚಿಸುದಕೋಸ್ಕರ ತನ್ನ ಮೂಲ ಧನವನ್ನು ಇನ್ನು ಹೆಚ್ಚಿಸಿದನು.
समानार्थी : ಮೂಲ ಧನ
इतर भाषांमध्ये अनुवाद :हिन्दी
पूँजी से संबंधित।
स्थापित करा