पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಫೈಲು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಫೈಲು   ನಾಮಪದ

अर्थ : ಯಾವುದಾದರು ಒಂದು ವಿಷಯ ಅಥವಾ ಮೊಕದ್ದಮೆಗೆ ಸಂಬಂಧಿಸಿದವನ್ನು ಇಟ್ಟು ಕೊಂಡಿರುವಂತಹ ಕಾಗದ ಪತ್ರಗಳ ಸಮೂಹ

उदाहरणे : ಮುನಸರೀಮ್ ಕಾಗದ ಪತ್ರಗಳನ್ನು ತರುತ್ತಿದ್ದಾನೆ.

समानार्थी : ಕಾಗದ ಪತ್ರ


इतर भाषांमध्ये अनुवाद :

किसी एक विषय अथवा मुकदमे से संबंध रखने वाले कुछ काग़ज़-पत्रों आदि का समूह।

मुनसरिम मिसिल उठा रहा है।
नत्थी, फाइल, मिसल, मिसिल

अर्थ : ಕಾಗದ ಮೊದಲಾದವುಗಳ ತುಂಡುಗಳನ್ನು ಒಂದು ಕಡೆ ಕೂಡಿಸಿ ಕಟ್ಟುವ ಕ್ರಿಯೆ

उदाहरणे : ಲೆಕ್ಕಪಾಲಕನು ಕಾಗದಗಳನ್ನು ಒಟ್ಟು ಗೂಡಿಸಿ ಕಟ್ಟುತ್ತಿದ್ದಾನೆ.

समानार्थी : ಕಟ್ಟು


इतर भाषांमध्ये अनुवाद :

काग़ज़ आदि के कई टुकड़ों को एक साथ मिलाकर नाथने या फँसाने की क्रिया।

लेखापाल काग़ज़ों की नत्थी कर रहा है।
नत्थी, नत्थीकरण

The act of attaching or affixing something.

affixation, attachment

अर्थ : ಕಾಗದ ಪತ್ರಗಳನ್ನು ನೋಡಲು ಸಿಗುವಂತೆ ಒಂದು ಕ್ರಮದಲ್ಲಿ ಬಂಧಿಸಿಡುವ ಅಥವಾ ಕಟ್ಟುವ ಸಾಧನ

उदाहरणे : ನನ್ನ ಅಜ್ಜ ಮುಖ್ಯವಾದ ರಸೀದಿಗಳನ್ನು ಫೈಲಿನಲ್ಲಿ ಇಡುತ್ತಾರೆ.

समानार्थी : ಕಡತ ಕಟ್ಟು, ಪತ್ರದ ಕಟ್ಟು


इतर भाषांमध्ये अनुवाद :

काग़ज़ों को व्यवस्थित रूप में रखने के लिए गत्ते आदि को मोड़कर बनाया गया आवरण।

दादाजी महत्वपूर्ण रसीदों आदि को फाइल में रखते हैं।
फाइल

चौपाल