सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಉದ್ದ ಮೂತಿಯನ್ನು ಹೊಂದಿರುವ ಒಂದು ತರಹದ ತೋಪು
उदाहरणे : ಅವನು ತೋಪಿನಿಂದ ಶತ್ರುಗಳನ್ನು ಹೊಡೆದು ಬೀಳಿಸುತ್ತಿದ್ದಾನೆ.
समानार्थी : ಕೋವಿ, ಗನ್, ತುಪಾಕಿ, ತೋಪು, ಪುಸ್ತೂಲು, ಬಂದೂಕ, ರಿವಾಲ್ವರು, ರೈಫಲ್ಲು
इतर भाषांमध्ये अनुवाद :हिन्दी
चौड़े मुँह की एक प्रकार की तोप।
अर्थ : ಯೂರೋಪ್ ಅಥವಾ ಅಮೇರಿಕಾದ ದೇಶದ ನಿವಾಸಿಗಳ ಶರೀರದ ಬಣ್ಣ ಅತ್ಯಂತ ಗೌರವರ್ಣ ಅಥವಾ ಬಿಳಿ ಬಣ್ಣ ಇರುವುದು
उदाहरणे : ಮುಂಬೈಯ ಜುಹು ಚೌಪಾಟಿಯಲ್ಲಿ ಆಂಗ್ಲರು ಓಡಾಡುತ್ತಿರುವುದನ್ನು ನೋಡಬಹುದು
समानार्थी : ಆಂಗ್ಲರು, ಇಂಗ್ಲೀಷರು, ಬಿಳಿಯರು
यूरोप या अमेरिका का निवासी जिसके शरीर का वर्ण अत्यधिक गौर या सफ़ेद होता है।
अर्थ : ಒಂದು ತರಹದ ಪ್ರಸಿದ್ಧ ಅಸ್ತ್ರದಿಂದ ಶತ್ರುಗಳ ಮೇಲೆ ಗುಂಡನ್ನು ಹಾರಿಸುವ ಸಾಧನ
उदाहरणे : ಸಿಪಾಯಿಯ ಕೈಯಲ್ಲಿ ಕೋವಿ ಇತ್ತು.
समानार्थी : ಕೋವಿ, ಗನ್ನು, ತುಪಾಕಿ, ತೋಪು, ಬಂದೂಕ, ಬಂದೂಕು, ರೈಫಲ್ಲು
इतर भाषांमध्ये अनुवाद :हिन्दी English
एक प्रकार का प्रसिद्ध अस्त्र जिससे शत्रु पर गोली चलाई जाती है।
A weapon that discharges a missile at high velocity (especially from a metal tube or barrel).
अर्थ : ಎಸೆಯುವವ
उदाहरणे : ಫಿರಂಗಿ ಯಂತ್ರಗಳಲ್ಲಿ ಗುಂಡುಸಿಡಿಮದ್ದು ಹಾಕಿ ಎದುರಾಳಿಯ ಮೇಲೆ ಎಸಿಯಲು ಮಾಡುತ್ತಾರೆ
फेंकने वाला।
स्थापित करा