अर्थ : ಹಗ್ಗದ ಪಾಶ ಕೊರಳಿಗೆ ಸಿಕ್ಕು ಬೀಳುವುದರಿಂದ ಉಸಿರುಗಟ್ಟುತ್ತದೆ ಮತ್ತು ಮನುಷ್ಯ ಸತ್ತು ಹೋಗುತ್ತಾನೆ
उदाहरणे :
ಭಾರತದ ಸ್ವಾತಂತ್ರ್ಯಕ್ಕಾಗಿ ಸರ್ದಾರ್ ಭಗ್ತಸಿಂಹನು ನೇಣು ಹಗ್ಗವನ್ನು ಸಂತೋಷದಿಂದ ತಮ್ಮ ಕುತ್ತಿಗೆಗೆ ಹಾಕಿಕೊಂಡರು ಅಥವಾ ಗಲ್ಲಿಗೆ ಶರಣಾದರು.
समानार्थी : ಗಲ್ಲು, ಶೂಲಕ್ಕೇರಿಸುವ ಕ್ರಿಯೆ
इतर भाषांमध्ये अनुवाद :
A loop formed in a cord or rope by means of a slipknot. It binds tighter as the cord or rope is pulled.
noose, running noose, slip nooseअर्थ : ಮರಣ ದಂಡನೆಗೆ ಗುರಿಯಾದ ವ್ಯಕ್ತಿಯ ಕತ್ತಿಗೆಗೆ ಹಗ್ಗ ಬಿಗಿದು ಪ್ರಾಣ ತೆಗೆಯುವರು
उदाहरणे :
ಕೊಲೆಮಾಡಿದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರು.
समानार्थी : ಗಲ್ಲು ಶಿಕ್ಷೆ, ಮರಣ ದಂಡನೆ
इतर भाषांमध्ये अनुवाद :