अर्थ : ಯಾವುದಾದರು ವಸ್ತು ಹಾರುವ ಅಥವಾ ಫಡಫಡಿಸುವುದರಿಂದ ಉತ್ಪತ್ತಿಯಾಗುವ ಶಬ್ಧ
उदाहरणे :
ಅಶ್ವತ್ಥಮರದ ಮೇಲೆ ಕುಳಿತ್ತಿದ್ದ ಪಕ್ಷಿಗಳ ರೆಕ್ಕೆಯಿಂದ ಬರುತ್ತಿರುವ ಫಡಫಡಿಸುವ ಶಬ್ಧ ಸ್ಪಷ್ಟವಾಗಿ ಕೇಳಿಸುತ್ತಿದೆ.
समानार्थी : ಫಡಫಡಿಸುವ ಶಬ್ಧ
इतर भाषांमध्ये अनुवाद :