पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರೇರೇಪಣೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರೇರೇಪಣೆ   ನಾಮಪದ

अर्थ : ಉಪದೇಶ, ಶಿಕ್ಷಣ ಮೊದಲಾದವುಗಳ ಮಾಧ್ಯಮದಿಂದ ವಿಶಿಷ್ಟ ಮಾತುಗಳು ಅಥವಾ ವಿಷಯಗಳನ್ನು ಬೋಧಿಸುವ ಕ್ರಿಯೆ

उदाहरणे : ಸದಸ್ಯಗಣಗಳ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

समानार्थी : ಎಚ್ಚರಿಕೆ ಕೊಡುವುದು, ತಿಳುವಳಿಕೆ ನೀಡುವ, ಪ್ರಚೋದನೆ, ಪ್ರೋತ್ಸಾಹ


इतर भाषांमध्ये अनुवाद :

उपदेश,शिक्षा आदि के माध्यम से विशिष्ट बात या विषय का बोध कराने की क्रिया।

सदस्यगण के लिए दो दिवसीय प्रबोधन कार्यक्रम आयोजित किया गया है।
प्रबोधन

The act of exhorting. An earnest attempt at persuasion.

exhortation, incitement

अर्थ : ಯಾವುದೇ ವ್ಯಕ್ತಿ, ಕಾರ್ಯಾ ಮುಂತಾದವುಗಳನ್ನು ಕೆಲಸಮಾಡುವಂತೆ ಶಕ್ತಿ ತುಂಬುವಿಕೆ ಅಥವಾ ಪ್ರೇರೇಪಿಸುವಿಕೆ

उदाहरणे : ನಮ್ಮ ಗುರುಗಳ ಪ್ರೇರೇಪಣೆಯಿಂದ ನಾನು ಈ ಕೆಲಸವನ್ನು ಮಾಡಲು ಸಾಧ್ಯವಾಯಿತು.


इतर भाषांमध्ये अनुवाद :

किसी व्यक्ति, कार्य आदि को उत्प्रेरित करने की क्रिया।

रासायनिक क्रिया के उत्प्रेरण में उत्प्रेरक की थोड़ी मात्रा ही पर्याप्त होती है।
उत्प्रेरण

The activity of causing to have energy and be active.

activating, activation, energizing

ಪ್ರೇರೇಪಣೆ   ಗುಣವಾಚಕ

अर्थ : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ

उदाहरणे : ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.

समानार्थी : ಉತ್ತೇಜಿಸು, ಉತ್ಪೇರಣೆ, ಪ್ರಚೋದನೆ, ಬೆಂಬಲಿಸು, ಹುರಿದುಂಬಿಸಿದ


इतर भाषांमध्ये अनुवाद :

जिसे दूसरे से प्रेरणा मिली हो।

गुरुजी ने राम को पढ़ने के लिए प्रेरित किया।
उनके आदर्शों द्वारा उत्प्रेरित समाज आज उन्नति के शिखर पर है।
इषित, ईरित, उत्प्रेरित, प्रवर्तित, प्रवर्त्तित, प्रहित, प्रेरित

चौपाल