पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರೇಮಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರೇಮಿ   ನಾಮಪದ

अर्थ : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

उदाहरणे : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

समानार्थी : ಒಡನಾಡಿ, ಗೆಳೆಯ, ಜೊತೆಗಾರ, ಸಂಗಡಿಗ, ಸಹಚರ


इतर भाषांमध्ये अनुवाद :

अर्थ : ಯಾರನ್ನಾದರೂ ಯಾವುದನ್ನಾದರೂ ಪ್ರೀತಿಸುವವ

उदाहरणे : ಅವನು ಭಾಷಾ ಪ್ರೇಮಿ.


इतर भाषांमध्ये अनुवाद :

वह जो प्रेम करे या किसी व्यक्ति, वस्तु आदि को चाहे या बहुत चाह या प्रेम रखे।

शीत ऋतु में पक्षियों के प्रेमी चिल्का झील अवश्य जाते हैं।
रमेश क्रिकेट का दीवाना है।
आशिक, आशिक़, दिवाना, दीवाना, प्रेमी

An ardent follower and admirer.

buff, devotee, fan, lover

ಪ್ರೇಮಿ   ಗುಣವಾಚಕ

अर्थ : ಪ್ರೇಮಿಸುವವ

उदाहरणे : ಭಗವಂತನ ಪ್ರೇಮಿ ಪುರಂದರನು ಸದಾ ಹರಿಯನ್ನು ಧ್ಯಾನ ಮಾಡುತ್ತಿದ್ದನು.


इतर भाषांमध्ये अनुवाद :

प्रेम करने वाला।

प्रेमी युगल एक-दूसरे के लिए कुछ भी करने को तैयार रहते हैं।
आशिक, आशिक़, चायक, दिवाना, दीवाना, प्रेमी

Feeling or showing love and affection.

Loving parents.
Loving glances.
loving

अर्थ : ಯಾರ ಮನಸ್ಸಿನಲ್ಲಿ ಇನ್ನೊಬ್ಬ ಬಗ್ಗೆ ಪ್ರೀತಿಯಿದೆಯೋ ಅಥವಾ ಅವರನ್ನು ಇಷ್ಟಪಡುತ್ತಾರೋ

उदाहरणे : ಪಾಶ್ಚಾತ್ಯ ಸಂಸ್ಕೃತಿಯ ಪ್ರೇಮಿ ಆಗಾಗ ಏನನ್ನು ಯೋಚಿಸದೆ ಏನ್ನಾದರೂ ಮಾಡಿಬಿಡುತ್ತಾರೆ.

समानार्थी : ಪ್ರೇಮ ಮಾಡುವ, ಪ್ರೇಮ ಮಾಡುವಂತ, ಪ್ರೇಮ ಮಾಡುವಂತಹ


इतर भाषांमध्ये अनुवाद :

वह जिसके दिल में किसी व्यक्ति, वस्तु आदि के प्रति ख़ास जगह हो या उसकी चाहत हो।

पाश्चात्य संस्कृति के प्रेमी भारतीय कभी-कभी बिना सोचे-समझे कुछ भी कर जाते हैं।
आशिक, आशिक़, चायक, दिवाना, दीवाना, प्रेमी

चौपाल