पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಾರ್ಥಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಾರ್ಥಿಸು   ಕ್ರಿಯಾಪದ

अर्थ : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ

उदाहरणे : ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.

समानार्थी : ಕೇಳು, ಬೇಡು, ಯಾಚಿಸು


इतर भाषांमध्ये अनुवाद :

किसी से कुछ लेने के लिए इच्छा प्रकट करना।

वह आपसे कुछ माँग रहा है।
अर्थना, फरमाइश करना, फर्माइश करना, फ़रमाइश करना, फ़र्माइश करना, माँगना, मांगना, हाथ पसारना, हाथ फैलाना

Express the need or desire for.

She requested an extra bed in her room.
She called for room service.
When you call, always ask for Mary.
ask for, bespeak, call for, quest, request

अर्थ : ಯಾವುದಾದರು ಕಾರ್ಯ ಅಥವಾ ಮಾತಿಗಾಗಿ ಈಶ್ವರನಲ್ಲಿ ಪ್ರಾರ್ಥಿಸುವ ಪ್ರಕ್ರಿಯೆ

उदाहरणे : ರೈತನು ಮಳೆಗಾಗಿ ದೇವರನ್ನು ಪ್ರಾರ್ಥಿಸುತ್ತಿದ್ದಾನೆ.


इतर भाषांमध्ये अनुवाद :

किसी कार्य अथवा बात के लिए ईश्वर आदि से प्रार्थना करना।

किसान वर्षा के लिए भगवान से मना रहे हैं।
मनाना

अर्थ : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು

उदाहरणे : ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.

समानार्थी : ಉಪಾಸನೆ ಮಾಡು, ಔಪಾಸನೆ ಮಾಡು, ಬೇಡಿಕೊಳ್ಳು, ಮೊರೆಯಿಡು


इतर भाषांमध्ये अनुवाद :

किसी के कल्याण या मंगल के लिए ईश्वर से प्रार्थना करना।

माँ अपने बीमार बेटे की सेहतमंदी के लिए दुआ कर रही है।
दुआ करना, प्रार्थना करना

अर्थ : ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು

उदाहरणे : ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ.

समानार्थी : ನಿವೇದನೆ ಮಾಡು, ನಿವೇದಿಸು, ಪ್ರಾರ್ಥನೆ ಮಾಡು


इतर भाषांमध्ये अनुवाद :

नम्रतापूर्वक किसी से कुछ कहना।

मैं आपसे यह निवेदन करता हूँ कि मुझे घर जाने दीजिए।
अनुनय करना, अनुराधना, अनुरोध करना, अपील करना, दुआ करना, निवेदन करना, प्रार्थना करना, विनती करना, विनय करना

Ask for or request earnestly.

The prophet bid all people to become good persons.
adjure, beseech, bid, conjure, entreat, press

चौपाल