पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಾರ್ಥನೆ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಾರ್ಥನೆ ಮಾಡು   ಕ್ರಿಯಾಪದ

अर्थ : ಅತ್ಯಾಚಾರ, ದುಃಖ ಮೊದಲಾದವುಗಳ ರಕ್ಷಣೆಗಾಗಿ ಕೂಗುವುದು ಅಥವಾ ಕರೆ ನೀಡುವುದು

उदाहरणे : ಅವನು ತನ್ನ ಶಿಕ್ಷೆಯನ್ನು ಕಡಿಮೆ ಮಾಡುವಂತೆ ರಾಷ್ಟ್ರಪತಿಯವರಿಗೆ ಫಿರ್ಯಾದಿಯನ್ನು ನೀಡಿದನು.

समानार्थी : ಅಪೀಲು ನೀಡು, ಫಿರ್ಯಾದಿ ನೀಡು


इतर भाषांमध्ये अनुवाद :

अत्याचार,दुख आदि से रक्षा के लिए पुकार मचाना।

उसने अपनी सज़ा कम कराने के लिए राष्ट्रपति से फ़रियाद की।
अपील करना, गुहार करना, गुहारना, दुहाई देना, फ़रियाद करना

अर्थ : ತಮ್ಮನ್ನು ಉಳಿಸಿಕೊಳ್ಳಲು ಮತ್ತಬ್ಬರ ಹೆಸರುನ್ನು ಕೂಗುವುದು ಅಥವಾ ಯಾವುದೇ ಉದಾಹರಣೆ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ

उदाहरणे : ಕೆಲವು ಅಪರಾಧಿಗಳ ತಮ್ಮನ್ನು ಬಿಡಗಡೆ ಮಾಡಬೇಕೆಂದು ನ್ಯಾಯಾಧೀಶರ ಮುಂದೆ ಪ್ರಾರ್ಥಿಸುತ್ತಾರೆ

समानार्थी : ಕೋರಿಕೊ, ಪ್ರಾರ್ಥಿಸುತ್ತಾರೆ, ಬೇಡಿಕೊ, ಮೊರೆಯಿಡು


इतर भाषांमध्ये अनुवाद :

अपने बचाव में किसी का नाम लेना या कोई उदाहरण आदि देना।

कुछ अपराधी संविधान में लिखे किसी कानून की दुहाई देते हैं।
दुहाई देना

अर्थ : ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು

उदाहरणे : ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ.

समानार्थी : ನಿವೇದನೆ ಮಾಡು, ನಿವೇದಿಸು, ಪ್ರಾರ್ಥಿಸು


इतर भाषांमध्ये अनुवाद :

नम्रतापूर्वक किसी से कुछ कहना।

मैं आपसे यह निवेदन करता हूँ कि मुझे घर जाने दीजिए।
अनुनय करना, अनुराधना, अनुरोध करना, अपील करना, दुआ करना, निवेदन करना, प्रार्थना करना, विनती करना, विनय करना

Ask for or request earnestly.

The prophet bid all people to become good persons.
adjure, beseech, bid, conjure, entreat, press

चौपाल