अर्थ : ಯಾವುದಾದರು ಕಾರ್ಯ ಶುರುವಾಗುವುದು
उदाहरणे :
ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.
समानार्थी : ಆರಂಭ ಮಾಡು, ಆರಂಭವಾಗು, ಆರಂಭಿಸು, ಪ್ರಾರಂಭವಾಗು, ಪ್ರಾರಂಭಿಸು, ಶುರು ಮಾಡು, ಶುರುವಾಗು
इतर भाषांमध्ये अनुवाद :
किसी कार्य की शुरुआत होना।
हमारे क्षेत्र में एक नई परियोजना शुरू हो रही है।अर्थ : ಯಾವುದಾದರು ಕೆಲಸ ಮೊದಲಾದವುಗಳನ್ನು ಶುರು ಮಾಡುವುದು
उदाहरणे :
ಪಂಡಿತರು ಪೂಜೆಯನ್ನು ಆರಂಭಿಸಿದರು.
समानार्थी : ಆರಂಭ ಮಾಡು, ಆರಂಭಿಸು, ಪ್ರಾರಂಭಿಸು, ಶುರುಮಾಡು
इतर भाषांमध्ये अनुवाद :
किसी काम, बात आदि को शुरू करना।
पंडितजी ने पूजा आरंभ की।Take the first step or steps in carrying out an action.
We began working at dawn.अर्थ : ಮಾತು ಮೊದಲಾದವುಗಳನ್ನು ಪ್ರಾರಂಭ ಮಾಡುವ ಪ್ರಕ್ರಿಯೆ
उदाहरणे :
ಮಾತು-ಮಾತಿಗೆ ಅವರು ಮನೋಜನ ಮದುವೆಯ ವಿಷಯವನ್ನು ಪ್ರಾರಂಭಿಸಿದರು.
समानार्थी : ಆರಂಭ ಮಾಡು, ಆರಂಭಿಸು, ಪ್ರಾರಂಭಿಸು
इतर भाषांमध्ये अनुवाद :
Take the first step or steps in carrying out an action.
We began working at dawn.