पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಾಪ್ತಿಯಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಾಪ್ತಿಯಾಗು   ಕ್ರಿಯಾಪದ

अर्थ : ಯಾವುದಾದರು ವಸ್ತು ಅಥವಾ ಮಾತು ಯಾವುದೇ ರೂಪದಲ್ಲಿ ಪ್ರಾಪ್ತವಾಗುವುದು

उदाहरणे : ಭ್ರಾಷ್ಟಚಾರಿಗಳಿಗೆ ಕಠಿಣ ಶಿಕ್ಷೆ ಸಿಗಬೇಕು.

समानार्थी : ಲಭಿಸು, ಸಿಗು


इतर भाषांमध्ये अनुवाद :

किसी चीज या बात का किसी रूप में प्राप्त होना।

उसे विरासत में बहुत संपत्ति मिली है।
मिलना

अर्थ : ಯಾವುದೇ ಸ್ಪರ್ಧೆ, ಪರೀಕ್ಷೆ ಮುಂತಾದವುಗಳಲ್ಲಿ ಹೆಚ್ಚು ಅಂಕ, ಸ್ಥಾನ ಇತ್ಯಾದಿ ಪಡೆಯುವ ಪ್ರಕ್ರಿಯೆ

उदाहरणे : ಈ ಆಟದಲ್ಲಿ ನನಗೆ ಮೊದಲ ಸ್ಥಾನ ದೊರೆಯಿತು.

समानार्थी : ದೊರೆ, ಸಿಕ್ಕು


इतर भाषांमध्ये अनुवाद :

किसी प्रतियोगिता, परीक्षा आदि में कोई मूल्यांकन, स्थान आदि प्राप्त होना।

इस खेल में मुझे पहला स्थान मिला।
पाना, प्राप्त होना, मिलना, हासिल होना

चौपाल