अर्थ : ಯಾರದ್ದಾದರು ಅಸ್ಥಿತಿ ನಷ್ಟವಾಗುವ ಸಂಕಟ ಅಥವಾ ತುಂಬಾ ದೊಡ್ಡ ಅಪಾಯ ಅಥವಾ ಪ್ರಾಣ ಹೋಗುವ ಭಯ
उदाहरणे :
ಪ್ರಾಣ-ಸಂಕಟದಿಂದ ನೀವು ತಪ್ಪಿಸಿಕೊಳ್ಳಲು ಯಜ್ಞವನ್ನು ಮಾಡಿಸಬೇಕು ಎಂದು ಜ್ಯೋತಿಷಿಗಳು ಹೇಳಿದರು.
समानार्थी : ಪ್ರಾಣ-ಸಂಕಟ
इतर भाषांमध्ये अनुवाद :
किसी का अस्तित्व नष्ट होने वाला संकट या बहुत बड़ा खतरा या ऐसी स्थिति जिसमें प्राण जाने का भय हो।
ज्योतिषी ने बताया कि प्राण-संकट से बचने के लिए आपको यज्ञ करना चाहिए।