सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಹಿಂದಿನ ಗುಣ, ಅವಸ್ಥೆ ಅಥವಾ ಬಾವ
उदाहरणे : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.
समानार्थी : ಕಳೆದ, ಪೂರ್ವದ, ಮೊದಲು, ಹಿಂದಿನ
इतर भाषांमध्ये अनुवाद :हिन्दी
पूर्व का गुण, अवस्था या भाव।
अर्थ : ಯಾವುದೇ ಸಂಗತಿಯು ತುಂಬಾ ಹಿಂದಿನ ಇತಿಹಾಸ ಹೇಳುವಂತಹದನ್ನು ಗುರುತಿಸುವುದು
उदाहरणे : ಹಲ್ಮಿಡಿ ಶಾಸನವು ಕನ್ನಡದ ಪುರಾತನ ಇತಿಹಾಸವನ್ನು ಹೇಳುತ್ತದೆ.
समानार्थी : ಆದಿ ಕಾಲದ, ಆದಿಮ ಕಾಲದ, ಗತ ಕಾಲದ, ಪುರಾತನ, ಪ್ರಾಚ್ಯ
इतर भाषांमध्ये अनुवाद :हिन्दी English
जिसे हुए या बने बहुत दिन हो गये हों।
Very old.
स्थापित करा