पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಾಂಗಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಾಂಗಣ   ನಾಮಪದ

अर्थ : ಮನೆ ಅಥವಾ ಯಾವುದೇ ಕಟ್ಟಡದ ವಿಶಾಲವಾದ ಜಾಗವಿರುವ ಭಾಗ

उदाहरणे : ಅಥಿತಿ ಗೃಹದ ಹಾಲ್ ನಲ್ಲಿ ಎಲ್ಲರೂ ಟೀವಿ ನೋಡುತ್ತಿದ್ದಾರೆ. ಹಜಾರದಲ್ಲಿ ಪಂಚಾಯತಿ ನಡೆಯುತ್ತಿದೆ ಎಲ್ಲರೂ ಮನೆಯ ಪ್ರಾಂಗಣದಲ್ಲಿ ಊಟ ಮಾಡುತ್ತಿದ್ದಾರೆ.

समानार्थी : ಹಜಾರ, ಹಾಲ್, ಹೊರಾಂಗಣ


इतर भाषांमध्ये अनुवाद :

विशाल या बड़ा कक्ष।

मेहमान हॉल में बैठकर टीवी देख रहे हैं।
महाकक्ष, हाल, हॉल

The large room of a manor or castle.

hall, manor hall

अर्थ : ಮನೆಯ ಮಧ್ಯದ ತೆರೆದ ಭಾಗ

उदाहरणे : ಮಕ್ಕಳು ಅಂಗಳದಲ್ಲಿ ಆಡುತ್ತಿದ್ದಾರೆ.

समानार्थी : ಅಂಗಣ, ಅಂಗಳ, ಚೌಕ, ಚೌಕಿ


इतर भाषांमध्ये अनुवाद :

घर के बीच का खुला भाग।

बच्चे आँगन में खेल रहे हैं।
अँगनई, अँगना, अँगनाई, अँगनैया, अंगन, अंगनई, अंगना, अंगनाई, अंगनैया, अजिर, आँगन, आंगन, चौक, प्रांगण, सहन

अर्थ : ದೇವಾಲಯ ಅಥವಾ ಪವಿತ್ರ ಸ್ಥಳದ ನಾಲ್ಕು ದಿಕ್ಕಿನಲ್ಲೂ ಸುತ್ತಾ ಸುತ್ತಲು ಮಾಡಿರುವ ದಾರಿ

उदाहरणे : ಪ್ರಾಂಗಣ ಸುತ್ತುವಾಗ ನಾವು ಹಲವಾರು ದೇವರ ದರ್ಶನ ಮಾಡಿದೆವು.

समानार्थी : ಪ್ರದಕ್ಷಣೆ ಪಥ, ಪ್ರದಕ್ಷಣೆ ಮಾರ್ಗ


इतर भाषांमध्ये अनुवाद :

मंदिर या पवित्र स्थान आदि के चारों तरफ घूमने के लिए बना हुआ मार्ग।

परिक्रमा-मार्ग से होते हुए हमने कई देवताओं के दर्शन किए।
परिक्रमा, परिक्रमा-पथ, परिक्रमा-मार्ग, प्रदक्षिणा-पथ, प्रदक्षिणा-मार्ग

अर्थ : ಶುಭ ಅಥವಾ ಧಾರ್ಮಿಕ ಕೆಲಸಗಳಿಗೆ ನಿರ್ಮಿಸಿರುವ ಮೇಲ್ಭಾಗದ ಪ್ರಾಂಗಣ

उदाहरणे : ಅವನು ವೇದಿಕೆ ಮೇಲೆ ಕುಳಿತುಕೊಂಡು ಹರಿಕಥೆಯನ್ನು ಕೇಳುತ್ತಿದ್ದ.

समानार्थी : ವೇದಿಕೆ


इतर भाषांमध्ये अनुवाद :

शुभ या धार्मिक कृत्य के लिए बनाई हुई ऊँची छायादार भूमि।

वह वेदी पर बैठकर कथा सुना रहा है।
पीठ, बेदी, वेदि, वेदिका, वेदी

चौपाल