अर्थ : ಯಾರ ಕಡೆಯಿಂದಲೋ ದೂರದರ್ಶನದಲ್ಲಿ ಪ್ರಸಾರಿತವಾದಂತಹ
उदाहरणे :
ಇದು ಬಿ ಪಿ ಎಲ್ ನಿಂದ ಪ್ರಾಯೋಜಿತವಾದ ಕಾರ್ಯಕ್ರಮ.
समानार्थी : ಪ್ರಸಾರವಾದ, ಪ್ರಸಾರವಾದಂತ, ಪ್ರಸಾರವಾದಂತಹ, ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿಸಲ್ಪಟ್ಟ, ಪ್ರಸಾರಿಸಲ್ಪಟ್ಟಂತ, ಪ್ರಸಾರಿಸಲ್ಪಟ್ಟಂತಹ, ಪ್ರಾಯೋಜಿತವಾದ, ಪ್ರಾಯೋಜಿತವಾದಂತ, ಪ್ರಾಯೋಜಿತವಾದಂತಹ, ಪ್ರಾಯೋಜಿಸಲಾದ, ಪ್ರಾಯೋಜಿಸಲಾದಂತ, ಪ್ರಾಯೋಜಿಸಲಾದಂತಹ, ಪ್ರಾಯೋಜಿಸಲ್ಪಟ್ಟ, ಪ್ರಾಯೋಜಿಸಲ್ಪಟ್ಟಂತ, ಪ್ರಾಯೋಜಿಸಲ್ಪಟ್ಟಂತಹ, ಪ್ರಾಯೋಜಿಸಿದ, ಪ್ರಾಯೋಜಿಸಿದಂತ, ಪ್ರಾಯೋಜಿಸಿದಂತಹ
इतर भाषांमध्ये अनुवाद :
अर्थ : ಹರಡಿದಂತಹ ಅಥವಾ ಪ್ರಸಾರಿತವಾದಂತಹ
उदाहरणे :
ನೀರು ಹೆಚ್ಚಾದ ಕಾರಣ ಹೊಲದಲ್ಲಿ ಹರಡಿದಂತಹ ಬೀಜಗಳು ಕೊಳೆತುಹೋಯಿತು.
समानार्थी : ಪ್ರಸಾರಿತವಾದ, ಪ್ರಸಾರಿತವಾದಂತ, ವಿಸ್ತರಣೆಯಾದ, ವಿಸ್ತರಣೆಯಾದಂತ, ವಿಸ್ತರಣೆಯಾದಂತಹ, ಹರಡಿದಂತ, ಹರಡಿದಂತಹ
इतर भाषांमध्ये अनुवाद :
अर्थ : ಸಂಗೀತ, ಭಾಷಣ ಮೊದಲಾದ ಧ್ವನಿಗಳನ್ನು ರೇಡಿಯೋಯಿಂದ ಪ್ರಸಾರಣೆ ಮಾಡಲಾಗಿದೆಯೋ
उदाहरणे :
ಈಗ ನೀವು ಆಕಾಶವಾಣಿ ರಾಜಪುರದಿಂದ ಪ್ರಸಾರಿತವಾದ ಕಾರ್ಯಕ್ರಮವನ್ನು ಕೇಳುತ್ತಿದ್ದೀರಿ.
समानार्थी : ಪ್ರಸಾರಿತವಾದ, ಪ್ರಸಾರಿತವಾದಂತ, ವಿಸ್ತರಣೆಯಾದ, ವಿಸ್ತರಣೆಯಾದಂತ, ವಿಸ್ತರಣೆಯಾದಂತಹ
इतर भाषांमध्ये अनुवाद :
संगीत, भाषण आदि की ध्वनि का रेडियो द्वारा प्रसारण किया हुआ।
अभी आप आकाशवाणी रायपुर से प्रसारित कार्यक्रम सुन रहे थे।