सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ದೇವರು ಅಥವಾ ದೊಡ್ಡ ವ್ಯಕ್ತಿಗಳು ಪ್ರಸನ್ನರಾಗಿ ಭಕ್ತರಿಗೆ ನೀಡುವಂತಹ ವಸ್ತುಗಳು
उदाहरणे : ಸ್ವಾಮೀಜಿಯು ಅವರನ್ನು ನೋಡಲು ಬರುವವರಿಗೆಲ್ಲಾ ಏನಾದರೂ ಪ್ರಸಾದವನ್ನು ನೀಡುತ್ತಾರೆ.
इतर भाषांमध्ये अनुवाद :हिन्दी
वह वस्तु जो देवता या बड़े लोग प्रसन्न होकर भक्तों या छोटों को दें।
अर्थ : ದೇವರ ಹೆಸರಿನಲ್ಲಿ ದೇವರಿಗೆ ಅರ್ಪಿಸುವಂತಹ ಹಣ ಅಥವಾ ಆಹಾರ ಪದಾರ್ಥ
उदाहरणे : ರೈತನು ನೈವೇದ್ಯವನ್ನು ಹಂಚುತ್ತಿದ್ದಾನೆ.
समानार्थी : ನೈವೇದ್ಯ
खलिहान में दांवने से पहले ग्राम-देवता के नाम पर निकाला हुआ थोड़ा अनाज या पैसा आदि।
अर्थ : ದೇವರಿಗೆ ನೈವೇದ್ಯ ಮಾಡಿದ ತಿನ್ನುವ ಅಥವಾ ಕುಡಿಯುವ ವಸ್ತು
उदाहरणे : ಕಥೆಯ ಸಮಾಪ್ತಿಯನಂತರ ಪ್ರಸಾದ ವಿಸ್ತರಣ ಮಾಡಿದರು.
वह खाने या पीने की वस्तु जो देवता को चढ़ाई जा चुकी हो।
स्थापित करा