पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಸರಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಸರಣ   ನಾಮಪದ

अर्थ : ಯಾವುದಾದರೂ ರೋಗವು ಪ್ರಬಲವಾಗಿ ಹರಡುವುದು ಅಥವಾ ಹೆಚ್ಚಾಗಿ ಪ್ರಸರಣ ಹೊಂದುವುದು

उदाहरणे : ಹಳ್ಳಿಯಲ್ಲಿ ಮಲೇರಿಯ ರೋಗ ಪ್ರಕೋಪ ತಲುಪಿದೆ.

समानार्थी : ಪ್ರಕೋಪ, ಹೆಚ್ಚಳ


इतर भाषांमध्ये अनुवाद :

किसी के कोप, रोग आदि की प्रबलता या लगातार कुप्रभाव।

गाँवों में हैजा का प्रकोप जारी है।
प्रकोप

A sudden violent spontaneous occurrence (usually of some undesirable condition).

The outbreak of hostilities.
eruption, irruption, outbreak

अर्थ : ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ

उदाहरणे : ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ. ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ.

समानार्थी : ವ್ಯಾಪನ, ವ್ಯಾಪ್ತಿ, ಹಬ್ಬಿಕೆ, ಹಬ್ಬುಗೆ, ಹರಡಿಕೆ


इतर भाषांमध्ये अनुवाद :

व्याप्त होने की अवस्था या भाव।

वेद,उपनिषद् आदि ईश्वर की सवर्त्र व्याप्ति पर बल देते हैं।
आकुलता, आकुलत्व, प्रसर, व्याप्ति

अर्थ : ಯಾವುದಾದರು ಪದಾರ್ಥದ ಅಣುಗಳ ಅಧಿಕ ಸಾಂದ್ರತೆಯಿಂದ ಕಡಿಮೆ ಸಾಂದ್ರತೆಯ ಕಡೆ ತರುವಂತಹ ಕ್ರಿಯೆ

उदाहरणे : ಡಯಾಲಿಸಿಸ್ಸ್ ನಲ್ಲಿ ವಿಸರಣದ ದೊಡ್ಡ ಮಹತ್ವವಿದೆ.

समानार्थी : ವಿಸರಣ


इतर भाषांमध्ये अनुवाद :

किसी पदार्थ के अणुओं की अधिक सान्द्रता से कम सान्द्रता की ओर गति करने की क्रिया।

डायलिसिस में विसरण का बड़ा महत्व है।
डिफ्यूज़न, विसरण

चौपाल