अर्थ : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
उदाहरणे :
ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
समानार्थी : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ, ಹೊಗಳಿಕೆ
इतर भाषांमध्ये अनुवाद :
किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।
प्रशंसा से सभी खुश और प्रोत्साहित होते हैं।An expression of approval and commendation.
He always appreciated praise for his work.अर्थ : ವಿಸ್ತಾರಪೂರ್ವಕವಾಗಿ ಹೇಳುವ ಅಥವಾ ಬರೆಯುವಂತಹ ವಿವರಣೆ, ಕತೆ
उदाहरणे :
ರಾಜಚರಿತಮಾನಸ ತುಳಸಿದಾಸರ ಕೃತಿ ಒಂದು ಅದ್ಭುತವಾದ ವರ್ಣನೆಯಾಗಿದೆ.
समानार्थी : ಚಿತ್ರಣ, ತಪಶೀಲು, ಮಾಹಿತಿ, ವರ್ಣನೆ, ವಿವರಣೆ, ಹೇಳಿಕೆ
इतर भाषांमध्ये अनुवाद :
A graphic or vivid verbal description.
Too often the narrative was interrupted by long word pictures.अर्थ : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು
उदाहरणे :
ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.
समानार्थी : ಕೊಂಡಾಟ, ಗುಣಗಾನ, ಶ್ಲಾಘನೆ, ಸ್ತುತಿ, ಸ್ತೋತ್ರ, ಹೊಗಳಿಕೆ
इतर भाषांमध्ये अनुवाद :
An expression of approval and commendation.
He always appreciated praise for his work.अर्थ : ಪ್ರಶಂಸೆಯನ್ನು ಮಾಡಿದಂತಹ
उदाहरणे :
ಲತಾ ಮಂಗೇಶಕರ್ ಒಬ್ಬ ವಿಖ್ಯಾತಿಯಾದ ಅಥವಾ ಪ್ರಶಂಸನೀಯವಾದ ಗಾಯಕಿ.ಇಲ್ಲಿ ಅವರಿಗೆ ತುಂಬಾ ಪ್ರಶಂಸೆ ದೊರೆತ್ತಿದೆ.
समानार्थी : ಅಭಿನಂದಿತ, ಅಭಿನಂದಿತವಾದ, ಅಭಿನಂದಿತವಾದಂತ, ಅಭಿನಂದಿತವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸೆಯ, ಪ್ರಶಂಸೆಯಂತ, ಪ್ರಶಂಸೆಯಂತಹ, ಹೊಗಳಿಕೆ, ಹೊಗಳಿಕೆಯ, ಹೊಗಳಿಕೆಯಂತ, ಹೊಗಳಿಕೆಯಂತಹ
इतर भाषांमध्ये अनुवाद :
Regarded with admiration.
admiredअर्थ : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು
उदाहरणे :
ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.
समानार्थी : ತಿಳಿಸು, ಪ್ರಶಂಸಿಸು, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು, ಹೇಳು
इतर भाषांमध्ये अनुवाद :
विस्तारपूर्वक कुछ कहना।
वह कल की घटनाओं का वर्णन कर रहा था।Describe in vivid detail.
delineate