अर्थ : ಯಾವುದೇ ಸ್ಥಳ ಅಥವಾ ಪ್ರದೇಶದ ಹೊರಗಿನದರಿಂದ ಅದರ ಒಳ ಪ್ರವೇಶಿಸುವುದು
उदाहरणे :
ಹಾವು ಬಿಲದ ಒಳಹೋಯಿತು.
समानार्थी : ಒಳಹೋಗು, ತೂರಿಕೊಂಡು ಹೋಗು
अर्थ : ಒಳಕ್ಕೆ ಹೋಗುವುದು
उदाहरणे :
ಅವನು ಓದುವುದಕ್ಕಾಗಿ ಅಧ್ಯಯನ ಕಕ್ಷದ ಒಳಗೆ ಬಂದನು.
समानार्थी : ಒಳಗೆ ಬರುವುದು
इतर भाषांमध्ये अनुवाद :
किसी निश्चित सीमा, स्थान आदि के अंदर जाना या उसके भीतर आना।
उसने पढ़ने के लिए अध्ययन कक्ष में प्रवेश किया।अर्थ : ಬಲವಂತನಾಗುವ ಪ್ರಕ್ರಿಯೆ
उदाहरणे :
ಈ ಸಮಯದಲ್ಲಿ ತುಲಾ ರಾಶಿಯಲ್ಲಿ ಶನಿ ಪ್ರವೇಶಿಸಿದ್ದಾನೆ.
इतर भाषांमध्ये अनुवाद :