अर्थ : ದ್ರವ ಪದಾರ್ಥಗಳು ಗತಿಶೀಲವಾಗಿ ಹರಿಯುವ ಕ್ರಿಯೆ
उदाहरणे :
ನದಿಗಳು ಬೆಟ್ಟಗಳಿಂದ ಹರಿಯಲು ಪ್ರಾರಂಭಿಸಿ ಸಮುದ್ರಕ್ಕೆ ಬಂದು ಸೇರುತ್ತವೆ.
समानार्थी : ಹರಿ
इतर भाषांमध्ये अनुवाद :
अर्थ : ನೀರಿನ ಧಾರೆಯಲ್ಲಿ ಬಿದ್ದು ನಿರಂತರವಾಗಿ ಅದರ ಜೊತೆಯಲ್ಲಿಯೇ ತೇಲಿ ಕೊಂಡು ಹೋಗುವುದು
उदाहरणे :
ಪ್ರವಾಹದಲ್ಲಿ ಎಷ್ಟೊಂದು ಪ್ರಾಣಿಗಳು ಕೊಚ್ಚಿಕೊಂಡು ಹೋಯಿತು.
समानार्थी : ಕೊಚ್ಚಿಕೊಂಡು ಹೋಗು, ತೇಲಿ ಕೊಂಡು ಹೋಗು, ತೇಲು, ಹೊತ್ತುಕೊಂಡು ಹೋಗು
इतर भाषांमध्ये अनुवाद :