अर्थ : ವಿಹಾರದ ಉದ್ದೇಶದಿಂದಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಯಾತ್ರಿ
उदाहरणे :
ತಾಜ್ಮಹಲ್ ನೋಡಲು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ
इतर भाषांमध्ये अनुवाद :
अर्थ : ಯಾತ್ರೆಯನ್ನು ಕೈಗೊಂಡವ ಅಥವಾ ಯಾವುದೇ ಕ್ಷೇತ್ರಗಳನ್ನು ನೋಡಲು ಬಂದವರು
उदाहरणे :
ಧರ್ಮ ಕ್ಷೇತ್ರಗಳಿಗೆ ಅನೇಕ ಯಾತ್ರಿಗಳು ಬೇಟಿ ನೀಡುತ್ತಾರೆ.
इतर भाषांमध्ये अनुवाद :
अर्थ : ಅವನು ವಿದೇಶದಕ್ಕೆ ಹೋಗಿ ನೆಲೆಸಿರುವುದು
उदाहरणे :
ಭಾರತ ಸರ್ಕಾರವು ಕೆಲವು ಪ್ರವಾಸಿಗರಿಗೆ ಭಾರತೀಯ ನಾಗರಿಕರಾಗಿರಲು ಅನುಮತಿ ನೀಡಿದೆ
समानार्थी : ಒಲಸೆ ಬಂದವರು
इतर भाषांमध्ये अनुवाद :
A person who comes to a country where they were not born in order to settle there.
immigrantअर्थ : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಥವಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನ ಕಾರಣಕ್ಕೆ ಹೋಗುವಿಕೆಯ ಪ್ರಯಾಣಿಸುವವ
उदाहरणे :
ಒಬ್ಬ ಪ್ರವಾಸಿಯು ನಮ್ಮ ದೇಶವನ್ನು ನೋಡಲು ತನ್ನ ಕುಟುಂಬ ಸಮೇತ ಬಂದಿದ್ದಾನೆ.
समानार्थी : ಪ್ರವಾಸಿಯಾದ, ಪ್ರವಾಸಿಯಾದಂತ, ಪ್ರವಾಸಿಯಾದಂತಹ, ಪ್ರೇಕ್ಷಕ, ಪ್ರೇಕ್ಷಕನಾದ, ಪ್ರೇಕ್ಷಕನಾದಂತ, ಪ್ರೇಕ್ಷಕನಾದಂತಹ
इतर भाषांमध्ये अनुवाद :
अर्थ : ಯಾವುದು ವಾತಾವರಣದ ಬದಲಾವಣೆಯಿಂದ ಸ್ಥಾನ ಪರಿವರ್ತನೆಯನ್ನು ಮಾಡುತ್ತದೆಯೋ (ಪಶು-ಪಕ್ಷಿ)
उदाहरणे :
ಚಳಿಗಾಲದಲ್ಲಿ ತುಂಬಾ ಪಕ್ಷಿಗಳು ಈ ಜಾಗಕ್ಕೆ ವಲಸೆ ಬರುತ್ತವೆ.
समानार्थी : ವಲಸೆ
इतर भाषांमध्ये अनुवाद :
जो मौसम के हिसाब से स्थान परिवर्तन करते हों (पशु-पक्षी)।
ठंडक के दिनों में बहुत सारे प्रवासी पक्षी इस स्थान पर आते हैं।अर्थ : ಸ್ವಾಭಾವಿಕವಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವಂತಹ
उदाहरणे :
ಇದು ಪ್ರವಾಸಿಗಳು ಉಳಿದು ಕೊಳ್ಳುವ ನಿವಾಸ.
समानार्थी : ಭ್ರಮಣಶೀಲ
इतर भाषांमध्ये अनुवाद :
अर्थ : ಯಾತ್ರೆಯ ಸಮಯದಲ್ಲಿ ಉಪಯೋಗಿಸುವ ವಸ್ತು
उदाहरणे :
ನನ್ನ ಪ್ರವಾಸಿ ಚೀಲದಲ್ಲಿ ಹೆಚ್ಚು ಪುಸ್ತಕಗಳೇ ಇದೆ.
इतर भाषांमध्ये अनुवाद :