पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಳಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಳಯ   ನಾಮಪದ

अर्थ : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

उदाहरणे : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

समानार्थी : ಅಂತ್ಯ, ಪ್ರಕೃತಿವಿಕೋಪ, ಪ್ರವಾಹ, ವಿನಾಶ


इतर भाषांमध्ये अनुवाद :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

अर्थ : ತುಂಬಾ ದಿನಗಳ ಅಂತರದಲ್ಲಿ ಜಗತ್ತಿನ ಎಲ್ಲೆಡೆಯಲ್ಲಿಯೂ ಆಗುವಂತಹ ನೀರಿನ ಹೆಚ್ಚಳ ಅದರ ಗಣನೆ ಪ್ರಳಯದ ರೀತಿಯಲ್ಲಿ ಆಗುವಂತಹದ್ದು

उदाहरणे : ಜಲ ಪ್ರಳಯದಿಂದಾಗಿ ಹಳ್ಳಿಗಳಲ್ಲಿ ಮನೆಗಳೆಲ್ಲ ಮುಳುಗಿ ಹೋಯಿತು.

समानार्थी : ಜಲ ಪ್ರಳಯ, ಜಲ-ಪ್ರಳಯ, ನೀರಿನ ಪ್ರಳಯ


इतर भाषांमध्ये अनुवाद :

बहुत दिनों के अंतर पर सारे संसार में होने वाली पानी की वह बाढ़ जिसकी गिनती प्रलय में होती है।

हिन्दुओं के अनुसार वैवस्वत मनु के समय में और ईसाइयों, मुसलमानों आदि के अनुसार हज़रत नूह के समय में प्लावन आया था।
जल-प्रलय, जल-प्लावन, प्लावन

ಪ್ರಳಯ   ಗುಣವಾಚಕ

अर्थ : ಪ್ರಳಯದ ಅಥವಾ ಪ್ರಳಯ ಸಂಬಂಧಿಯಾದ

उदाहरणे : ಕೆಲವು ಜನರು ಪ್ರಳಯದ ಘಟನೆಗಳನ್ನು ಪ್ರಾಕೃತಿಕವೆಂದು ಇನ್ನು ಕೆಲವರು ದೈವಿಕ ಘಟನೆಯೆಂದು ನಂಬುತ್ತಾರೆ.

समानार्थी : ಪ್ರಳಯದ


इतर भाषांमध्ये अनुवाद :

प्रलय संबंधी या प्रलय का।

कुछ लोग प्रालेय घटना को प्राकृतिक तो कुछ लोग दैविक मानते हैं।
प्रालेय

चौपाल