अर्थ : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು
उदाहरणे :
ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.
समानार्थी : ಗೋಳಾಟ, ರೋಧನ, ವಿಲಾಪ
इतर भाषांमध्ये अनुवाद :
A cry of sorrow and grief.
Their pitiful laments could be heard throughout the ward.अर्थ : ಹುಚ್ಚನ ತರಹ ಎಲ್ಲೋ ಹೋಗಿ ವ್ಯರ್ಥವಾಗಿ ಮಾತನಾಡುವುದು
उदाहरणे :
ಅವನಿಗೆ ತುಂಬಾ ಜ್ವರವಿದ್ದ ಕಾರಣ ಕನವರಿಸುತ್ತಿದ್ದ ಅತಿಯಾದ ಜ್ವರವಿದ್ದ ಕಾರಣ ಅವನು ವ್ಯರ್ಥವಾಗಿ ಮಾತನಾಡುತ್ತಿದ್ದನು
समानार्थी : ಕನವರಿಸುವುದು, ತಲೆಹರಟೆ, ಬಡಬಡಿಸುವುದು, ವಟಗುಟ್ಟುವಿಕೆ, ವ್ಯರ್ಥ ಮಾತು
इतर भाषांमध्ये अनुवाद :
Nonsensical talk or writing.
applesauce, codswallop, folderol, rubbish, trash, tripe, trumpery, wish-wash