अर्थ : ಹಣವನ್ನು ಪಡೆದು ಯಾತ್ರಿಕರಿಗೆ ಸೇವೆಯನ್ನು ನೀಡುವ ಕೆಲಸ ಅಥವಾ ಯಾತ್ರಿಗಳು ಅಥವಾ ಪರ್ಯಟನೆ ಮಾಡುವವರಿಗೆ ಸುತ್ತಾಟದ, ಉಳಿದುಕೊಳ್ಳುವ, ಊಟೋಪಚಾರದ ವ್ಯವಸ್ಥೆಯನ್ನು ಮಾಡುವ ಕೆಲಸ
उदाहरणे :
ಮಹೇಶನು ಪರ್ಯಟನೆಯ ಸಮಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ.
समानार्थी : ತಿರುಗಾಟ, ಪರ್ಯಟನೆ, ಭ್ರಮಣ, ವಿಹಾರ ಯಾತ್ರೆ, ವಿಹಾರ-ಯಾತ್ರೆ, ಸಂಚಾರ
इतर भाषांमध्ये अनुवाद :
अर्थ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ
उदाहरणे :
ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು
समानार्थी : ನಿರ್ಗಮನ, ಬಿಟ್ಟು ಹೋದ, ವಿಧಾಯ, ಹೊರಟ
इतर भाषांमध्ये अनुवाद :
अर्थ : ಯಾವುದಾದರು ವಿಶೇಷವಾದ ಸ್ಥಾನ ಅಥವಾ ಕ್ಷೇತ್ರಕ್ಕೆ ಯಾವುದೋ ಒಂದು ವಿಶೇಷವಾದ ಕಾರಣಕ್ಕಾಗಿ ಹೋಗುವಂತಹ ಯಾತ್ರೆ
उदाहरणे :
ನಮ್ಮ ತರಗತಿಯ ವಿದ್ಯಾರ್ಥಿಗಳು ಯಾತ್ರೆಗೆ ಹೋಗುತ್ತಿದ್ದಾರೆ.
समानार्थी : ಯಾತ್ರೆ
इतर भाषांमध्ये अनुवाद :
अर्थ : ಯಾತ್ರೆ ಮಾಡುವ ಸಮಯದಲ್ಲಿ ಹೋಗುವಷ್ಟು ದೂರ
उदाहरणे :
ಅವನು ಐವತ್ತು ಮೈಲಿ ದೂರ ನಡೆದುಕೊಂಡು ಪ್ರಯಾಣ ಮಾಡಬೇಕಾಯಿತು.
समानार्थी : ಯಾತ್ರೆ
इतर भाषांमध्ये अनुवाद :