पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಭಾವಿಯಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಭಾವಿಯಾದ   ಗುಣವಾಚಕ

अर्थ : ತನ್ನ ಕೆಲಸ ಅಥವಾ ಪ್ರಭಾವನ್ನು ತೋರಿಸುವಂತಹ

उदाहरणे : ಇದು ನೆಗಡಿಗೆ ಪ್ರಭಾವಶಾಲಿಯಾದ ಔಷಧಿ.

समानार्थी : ಪ್ರಭಾವಶಾಲಿಯಾದ, ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ಪ್ರಭಾವಿ, ಪ್ರಭಾವಿಯಾದಂತ, ಪ್ರಭಾವಿಯಾದಂತಹ


इतर भाषांमध्ये अनुवाद :

अपना काम या प्रभाव दिखलानेवाला।

यह सर्दी-जुकाम की प्रभावशाली दवा है।
असरकारक, असरदार, कारगर, प्रभावक, प्रभावकारी, प्रभावशाली, प्रभावी

Works well as a means or remedy.

An effective reprimand.
A lotion that is effective in cases of prickly heat.
effective

अर्थ : ಪ್ರಭಾವ ಅಥವಾ ಪರಿಣಾಮವನ್ನು ಬೀರುವಂತಹ

उदाहरणे : ಈ ಔಷಧಿಯು ಅತ್ಯಂತ ಪ್ರಭಾವಕಾರಿಯಾಗಿದೆ.ಈ ಔಷಧಿಯು ಪರಿಣಾಮಕಾರಿಯಾಗಿದೆ.

समानार्थी : ಪರಿಣಾಮಕಾರಿ, ಪರಿಣಾಮಕಾರಿಯಾದ, ಪರಿಣಾಮಕಾರಿಯಾದಂತ, ಪರಿಣಾಮಕಾರಿಯಾದಂತಹ, ಪ್ರಭಾವಕಾರಿ, ಪ್ರಭಾವಕಾರಿಯಾದ, ಪ್ರಭಾವಕಾರಿಯಾದಂತ, ಪ್ರಭಾವಕಾರಿಯಾದಂತಹ, ಪ್ರಭಾವಿ, ಪ್ರಭಾವಿಯಾದಂತ, ಪ್ರಭಾವಿಯಾದಂತಹ

चौपाल