पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರದೇಶ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರದೇಶ   ನಾಮಪದ

अर्थ : ಯಾವುದೇ ಒಂದು ಸಂಗತಿಗೆ ಸಂಬಂಧಿಸಿದ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ನಿರ್ದಿಷ್ಟ ಭೂಭಾಗ

उदाहरणे : ಮಕ್ಕಾ ಮಧೀನವು ಮುಸ್ಲೀಮರ ಪವಿತ್ರ ಸ್ಥಾನವಾಗಿದೆ.

समानार्थी : ಜಾಗ, ಸ್ಥಳ, ಸ್ಥಾನ


इतर भाषांमध्ये अनुवाद :

निश्चित और परिमित स्थितिवाला वह भू-भाग जिसमें कोई बस्ती, प्राकृतिक रचना या कोई विशेष बात हो।

काशी हिन्दुओं का धार्मिक स्थान है।
आगार, आस्थान, आस्पद, इलाक़ा, इलाका, केतन, गाध, जगह, निक्रमण, प्रतिष्ठान, प्रदेश, स्थल, स्थान, स्थानक

The piece of land on which something is located (or is to be located).

A good site for the school.
land site, site

अर्थ : ಹೆಚ್ಚು ಕಡಿಮೆ ನಿರ್ದಿಷ್ಟವಾದ ಮೇರೆಗಳಿರುವ ನಿರ್ದಿಷ್ಟ ಲಕ್ಷಣಗಳಿರುವ ಭೂಮಿಯ ಒಂದು ಭಾಗ ಅಥವಾ ಪ್ರದೇಶ

उदाहरणे : ಭಾರತವು ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ಭೂಭಾಗ.

समानार्थी : ಪ್ರಾಂತ್ಯ, ಭೂಭಾಗ


इतर भाषांमध्ये अनुवाद :

पृथ्वी का कोई बड़ा भाग या क्षेत्र।

भारत एक ऐसा भू-भाग है जहाँ नाना प्रकार की भाषाएँ बोली जाती हैं।
भू-क्षेत्र, भू-भाग, भूभाग, भौगोलिक क्षेत्र

A large indefinite location on the surface of the Earth.

Penguins inhabit the polar regions.
region

अर्थ : ಯಾವುದೇ ನಿರ್ಧಿಷ್ಟ ಮೇರೆಗಳು ಹಾಗೂ ಲಕ್ಷಣಗಳನ್ನು ಹೊಂದಿದ ಭೂ ಪ್ರದೇಶ

उदाहरणे : ಗ್ರಾಮೀಣ ಪ್ರದೇಶದಲ್ಲಿ ಈಗಲೂ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ.

समानार्थी : ಇಲಾಖೆ, ಕ್ಷೇತ್ರ, ನಿಟ್ಟು, ಪ್ರಾಂತ, ಪ್ರಾಂತ್ಯ


इतर भाषांमध्ये अनुवाद :

जमीन का एक भाग।

ग्रामीण क्षेत्रों में अभी भी बिजली की समस्या बनी हुई है।
इलाक़ा, इलाका, क्षेत्र, दयार, प्रदेश, प्रांत, प्रान्त, फील्ड, भूमि, माल

A large indefinite location on the surface of the Earth.

Penguins inhabit the polar regions.
region

अर्थ : ಯಾವುದೇ ದೇಶದ ವಿಭಾಗದ ನಿವಾಸಿಗಳ ಶಾಸನ-ಪದ್ದತಿ, ಭಾಷೆ, ಇರುವ ರೀತಿ-ರಿವಾಜು, ವ್ಯವಹಾರ ಇತ್ಯಾದಿ ಬೇರೆಯವರಿಗಿಂತ ಭಿನ್ನ ಮತ್ತು ಸ್ವತಂತ್ರ

उदाहरणे : ಸ್ವತಂತ್ರ ಭಾರತದಲ್ಲಿ ಈಗ ಇಪ್ಪತ್ತೊಂಭತ್ತು ರಾಜ್ಯಗಳಾಗಿ ಹೋಗಿದೆ

समानार्थी : ಪ್ರಾಂತ್ಯ, ರಾಜ್ಯ


इतर भाषांमध्ये अनुवाद :

किसी देश का वह विभाग जिसके निवासियों की शासन-पद्धति, भाषा, रहन-सहन, व्यवहार आदि औरों से भिन्न और स्वतंत्र हो।

स्वतंत्र भारत में अब उनतीस प्रदेश हो गए हैं।
जनपद, प्रदेश, प्रांत, प्रान्त, राज्य, सूबा

The territory occupied by one of the constituent administrative districts of a nation.

His state is in the deep south.
province, state

अर्थ : ರೈಲುನಿಲ್ದಾಣದಲ್ಲಿ, ರೈಲುಹಾದಿಯ ಪಕ್ಕದಲ್ಲಿ ಉದ್ದಕ್ಕೂ ಮಾಡಿರುವ ಜಗಲಿಕಟ್ಟೆ

उदाहरणे : ಪ್ಲಾಟ್ ಫಾರಂನಲ್ಲಿ ತುಂಬಾ ಜನರಿದ್ದಾರೆ.

समानार्थी : ಎತ್ತರದ-ನೆಲ, ಪ್ಲಾಟ್ ಫಾರಂ


इतर भाषांमध्ये अनुवाद :

रेलवे स्टेशनों पर वह लम्बा चौड़ा चबूतरा जिसके बगल में पटरी पर गाड़ी आकर रुकती है।

प्लेटफार्म पर बहुत भीड़ हैं।
प्लेटफार्म, प्लेटफॉर्म, रेलवे प्लेटफार्म, रेलवे प्लेटफॉर्म

A raised horizontal surface.

The speaker mounted the platform.
platform

अर्थ : ಸಾಮಾನ್ಯವಾಗಿ ಸಮಾನ ಗುಣ ಲಕ್ಷಣಗಳನ್ನು ಹೊಂದಿರುವ ಜನವಸತಿಯ ಒಂದು ನಿರ್ದಿಷ್ಟ ಜಾಗ ಅಥವಾ ಸ್ಥಳ

उदाहरणे : ಸಂಪೂರ್ಣವಾಗಿ ಈ ಪ್ರದೇಶವು ನೆರೆಹಾವಳಿಗೆ ತುತ್ತಾಗಿದೆ.

समानार्थी : ಪ್ರಾಂತ್ಯ, ರಾಜ್ಯ


इतर भाषांमध्ये अनुवाद :

किसी प्रदेश में रहने वाले लोग।

पूरा राज्य महँगाई के कारण परेशान है।
प्रदेश, प्रांत, प्रान्त, राज्य, सूबा

The body of citizens of a state or country.

The Spanish people.
citizenry, people

चौपाल