पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರದರ್ಶನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರದರ್ಶನ   ನಾಮಪದ

अर्थ : ಜನರಿಗೆ ತಮ್ಮ ಅಸಂತೋಷ, ದುಃಖ ಇತ್ಯಾದಿಗಳನ್ನು ಹೇಳಿ ಅವರಿಂದ ಸಹಾನೂಭೂತಿ ಪಡೆಯಲು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಅನ್ಯಾಯದ ವಿರುದ್ಧ ಘೋಷಣೆ ಇತ್ಯಾದಿ ಕೂಗುತ್ತಾ ಮರೆವಣೆಗೆ ಮಾಡುವರು

उदाहरणे : ಕಂಪನಿಯ ಕರ್ಮಚಾರಿಗಳು ಇಂದು ಸಹ ಪ್ರದರ್ಶನ ಮಾಡಿದರು.

समानार्थी : ಮೆರೆವಣಿಗೆ


इतर भाषांमध्ये अनुवाद :

जनता को अपना असंतोष, दुःख आदि बतलाने तथा उनकी सहानुभूति प्राप्त करने के लिए संबंद्ध अधिकारियों के अन्याय के विरोध में नारे आदि लगाते हुए निकाला जाने वाला जुलूस।

कंपनी के कर्मचारियों ने आज प्रदर्शन किया।
प्रदर्शन

A public display of group feelings (usually of a political nature).

There were violent demonstrations against the war.
demonstration, manifestation

अर्थ : ಯಾವುದೇ ವಸ್ತು ಸಂಗತಿಯನ್ನು ಇನ್ನೊಬ್ಬರಿಗೆ ಗೊತ್ತಾಗುವಂತೆ ತೋರಿಸುವುದು

उदाहरणे : ಬೈಕ್ ಕಂಪನಿಯ ಹೊಸ ಬೈಕೊಂದನ್ನು ಶೋ ರೂಮಿನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

समानार्थी : ತೋರಿಸುವಿಕೆ


इतर भाषांमध्ये अनुवाद :

वस्तु, शक्ति आदि दिखलाने की क्रिया।

राम मेले में हाथ से बनाई हुई वस्तुओं का प्रदर्शन कर रहा था।
निदर्शन, नुमाइश, प्रदर्शन, संवहन

Exhibiting openly in public view.

A display of courage.
display

ಪ್ರದರ್ಶನ   ಗುಣವಾಚಕ

अर्थ : ಪ್ರದರ್ಶನದಲ್ಲಿ ಇಟ್ಟಿರುವ

उदाहरणे : ಪ್ರದರ್ಶನಕ್ಕೆ ಇಟ್ಟ ವಸ್ತುಗಳು ಮೌಲ್ಯ ತುಂಬಾ ದುಬಾರಿಯಾಗಿದೆ.


इतर भाषांमध्ये अनुवाद :

प्रदर्शनी में रखा हुआ।

प्रदर्शित वस्तुओं का मूल्य बहुत अधिक रखा गया है।
प्रदर्शित

चौपाल