अर्थ : ಮೂರ್ತಿ ಅಥವಾ ಪೂಜ್ಯನೀಯ ವ್ಯಕ್ತಿಯ ಪ್ರದಕ್ಷಿಣೆ
उदाहरणे :
ಅವನು ಪ್ರತಿದಿನ ರಾಮನ ಮೂರ್ತಿಯನ್ನು ಪ್ರದಕ್ಷಿಣೆ ಮಾಡುತ್ತಾನೆ.
इतर भाषांमध्ये अनुवाद :
किसी स्थान, मंदिर, मूर्ति या पूजनीय व्यक्ति की परिक्रमा।
वह प्रतिदिन राम की मूर्ति की प्रदक्षिणा करती है।A single complete turn (axial or orbital).
The plane made three rotations before it crashed.अर्थ : ಒಂದು ಸ್ಥಾನವನ್ನು ಅದರ ನಾಲ್ಕು ದಿಕ್ಕಿಗೂ ತಿರುಗುವುದು
उदाहरणे :
ಅಮ್ಮ ದುರ್ಗಿ ಗುಡಿಯನ್ನು ಪ್ರದಕ್ಷಿಣೆ ಹಾಕಿದಳು.
समानार्थी : ಸುತ್ತು
इतर भाषांमध्ये अनुवाद :
A single complete turn (axial or orbital).
The plane made three rotations before it crashed.अर्थ : ಒಂದು ಸುತ್ತು ಬರುವುದು
उदाहरणे :
ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.
समानार्थी : ತಿರುಗುವಿಕೆ, ಸುತ್ತು, ಸುತ್ತುವಿಕೆ
इतर भाषांमध्ये अनुवाद :