पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರತಿಧ್ವನಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರತಿಧ್ವನಿ   ನಾಮಪದ

अर्थ : ನಿರ್ಜನ ಪ್ರದೇಶದಲ್ಲಿ ಅಥವಾ ಗಲಾಟೆ ಇಲ್ಲದ ಸ್ಥಳದಲ್ಲಿ ಕೂಗಿದಾಗ ಮತ್ತೆ ಹಾಗೆ ಕೂಗಿದ ರೀತಿಯಲ್ಲಿ ಕೇಳಿಸುತ್ತದೆ

उदाहरणे : ಬೆಟ್ಟದ ಮೇಲಿನಿಂದ ಕೂಗಿದಾಗ ಪ್ರತಿಧ್ವನಿ ಬರುತ್ತಿತ್ತು.


इतर भाषांमध्ये अनुवाद :

निर्जन स्थानों में या सन्नाटे में आप से आप होने वाला शब्द।

साम का समय था और खंडहर में साँय-साँय हो रही थी।
साँय साँय, साँय-साँय, साँयँ साँयँ, साँयँ-साँयँ

अर्थ : ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ

उदाहरणे : ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.

समानार्थी : ಝೇಂಕಾರ


इतर भाषांमध्ये अनुवाद :

प्रतिध्वनि उत्पन्न होने की क्रिया।

घंटे के प्रतिध्वनन से संपूर्ण मंदिर गूँज उठा।
प्रतिध्वनन

A vibration of large amplitude produced by a relatively small vibration near the same frequency of vibration as the natural frequency of the resonating system.

resonance

अर्थ : ಉತ್ಪತ್ತಿಯಾದ ಸ್ಥಳದಿಂದ ಚಲಿಸಿ ಯಾವುದಾದರೂ ವಸ್ತುವಿಗೆ ಹೊಡೆದು ಮತ್ತೆ ವಾಪಸ್ಸು ಬರುವ ಶಬ್ಧ

उदाहरणे : ಕಣಿವೆಯಿಂದ ಹುಲಿಯ ಗರ್ಜನೆಯ ಪ್ರತಿಧ್ವನಿ ಕೇಳಿಬಂತು.

समानार्थी : ಅನುರಣನ, ಮರುಧ್ವನಿ, ಮಾರುಲಿ, ಮಾರ್ಧನಿ


इतर भाषांमध्ये अनुवाद :

वह ध्वनि या शब्द जो अपनी उत्पत्ति के स्थान से चलकर कहीं टकराता हुआ लौटे और फिर वहीं सुनाई पड़े।

कुएँ से शेर की प्रतिध्वनि सुनाई पड़ी।
अनुनाद, गुंजार, गूँज, झाँई, प्रतिध्वनि, प्रतिध्वान, प्रतिशब्द

ಪ್ರತಿಧ್ವನಿ   ಗುಣವಾಚಕ

अर्थ : ಪ್ರತಿಧ್ವನಿಯ ಅಥವಾ ಪ್ರತಿಧ್ವನಿಗೆ ಸಂಬಂಧಿಸಿದ (ಧ್ವನಿ)

उदाहरणे : ಈ ವ್ಯಕ್ತಿಯ ಪ್ರತಿಧ್ವನಿ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.

समानार्थी : ಅನುರಣನ, ಮರುಧ್ವನಿ, ಮಾರ್ದನಿ


इतर भाषांमध्ये अनुवाद :

अनुनाद का अनुनाद संबंधी (ध्वनि)।

उस व्यक्ति का अनुनादी स्वर कानों में पड़ा।
अनुनादी

चौपाल