अर्थ : ಬೂಷ್ಟುಗಳು ಮತ್ತು ಕೆಲವು ಜೀವಾಣುಗಳಿಂದ ಉತ್ಪತ್ತಿಯಾಗಿ ಇತರ ಜೀವಾಣುಗಳ ಬೆಳವಣೆಗೆಯನ್ನು ಕುಗ್ಗಿಸುವ ಯಾ ನಾಶಮಾಡುವ ಪೆನಿಸಿಲಿನ್ ನಂಥ ರಾಸಾಯನಿಕ
उदाहरणे :
ಪ್ರತಿಜೀವಕ ಪ್ರಯೋಗವನ್ನು ಸಾಂಕ್ರಾಮಿಕ ರೋಗದ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.
समानार्थी : ಪ್ರತಿಜೀವಾಣು
इतर भाषांमध्ये अनुवाद :
किसी सूक्ष्मजीव द्वारा उत्पन्न एक रासायनिक पदार्थ जो अन्य सूक्ष्मजीवों की वृद्धि को कम करता है अथवा उन्हें नष्ट करता है।
प्रतिजैविक का प्रयोग संक्रामक रोगों की चिकित्सा में होता है।अर्थ : ಪ್ರತಿಜೀವಕ ಔಷಧಿಗಳಿಗೆ ಸಂಬಂಧಿಸಿದ ಅಥವಾ ಪ್ರತಿಜೀವಕದ
उदाहरणे :
ಪ್ರತಿಜೀವಕ ಪದಾರ್ಥವು ಚಿಕಿತ್ಸಯಲ್ಲಿ ನೆರವಾಗುವುದು.
समानार्थी : ಪ್ರತಿಜೀವಗಳಿರುವ
इतर भाषांमध्ये अनुवाद :
प्रतिजैविक औषधियों का या उससे संबंधित।
प्रतिजैविक पदार्थ चिकित्सा में सहायक होते हैं।Of or relating to antibiotic drugs.
antibiotic