पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರತಿಕೃತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರತಿಕೃತಿ   ನಾಮಪದ

अर्थ : ಬೇರೆಯ ವಸ್ತುವಿನ ಆಕಾರದ ಮಾದರಿಯಲ್ಲೇ ತಯಾರಿಸಿದ ಇನ್ನೊಂದು ವಸ್ತು

उदाहरणे : ಈ ಬಾರಿಯ ವಸ್ತುಪ್ರದರ್ಶನದಲ್ಲಿ ತಾಜ್ ಮಹಲ್ನ ಪ್ರತಿಕೃತಿ ನೋಡಿದೆ.

समानार्थी : ಪ್ರತಿರೂಪ


इतर भाषांमध्ये अनुवाद :

किसी दूसरे के आकार या प्रकार के अनुसार तैयार की हुई वस्तु।

औरंगाबाद का बीबी का मकबरा ताजमहल की अनुकृति है।
अनुकृति, नकल, नक़ल, प्रतिकृति, प्रतिरूप

अर्थ : ಕಟ್ಟಿಗೆ, ಹುಲ್ಲು, ಬಟ್ಟೆ ಮುಂತಾದವುಗಳಿಂದ ಮಾಡಿದ ಮನುಷ್ಯನ ಆಕಾರ

उदाहरणे : ದಸರಾದ ಹತ್ತನೆ ದಿನದಂದು ರಾವಣನ ಪ್ರತಿಮೆಯನ್ನು ಸುಟ್ಟುಹಾಕುತ್ತಾರೆ

समानार्थी : ಪುತ್ಥಳ್ಳಿ, ಪ್ರತಿಮೆ


इतर भाषांमध्ये अनुवाद :

लकड़ी, घास, कपड़े आदि का बना हुआ मनुष्य आदि का आकार।

दशहरे के दिन रावण का पुतला जलाया जाता है।
पुतला

A figure representing the human form.

dummy

अर्थ : ಆಕಾರ, ಪ್ರಕಾರ, ಗುಣ ಮೊದಲಾದವುಗಳಲ್ಲಿ ಸಮಾನವಾಗಿರುವುದು

उदाहरणे : ಮೋಹನನು ನಮ್ಮ ತಂದೆಯ ಪ್ರತಿರೂಪಈ ಆಟದ ಸಾಮಾನು ಇನ್ನೊಂದು ಆಟದ ಸಾಮಾನಿನ ಪ್ರತಿರೂಪವಾಗಿದೆ.

समानार्थी : ತತ್ ರೂಪ, ತದ್ ರೂಪು, ತದ್ರೂಪ, ನಕಲು ಚಿತ್ರ, ಪ್ರತಿರೂಪ


इतर भाषांमध्ये अनुवाद :

जो आकार, प्रकार, गुण आदि में किसी के समान जान पड़े।

मोहन अपने पिता का प्रतिरूप है।
यह खिलौना इस दूसरे खिलौने का प्रतिरूप है।
प्रतिकृति, प्रतिरूप

Something a little different from others of the same type.

An experimental version of the night fighter.
A variant of the same word.
An emery wheel is the modern variation of a grindstone.
The boy is a younger edition of his father.
edition, variant, variation, version

चौपाल