अर्थ : ಸ್ವಾತಂತ್ರ್ಯಕ್ಕಾಗಿ ಒಬ್ಬರು ಇನ್ನೊಬ್ಬರ ಮೇಲೆ ಹೇರುವ ತತ್ವಗಳ ಸಮೂಹ
उदाहरणे :
ಕಳ್ಳರನ್ನು ಬಂಧಿಸಲು ಪೋಲಿಸರು ಒಂದು ತಂತ್ರವನ್ನು ಮಾಡಿದರು.
इतर भाषांमध्ये अनुवाद :
अर्थ : ಯಾವುದೇ ರಾಜಕೀಯ ದಳದವರು ಚುನಾವಣೆಯ ಸಮಯದಲ್ಲಿ ಹೊರಡಿಸುವ ತಾವು ಅಧಿಕಾರಕ್ಕೆ ಬಂದರೆ ಸಾಧಿಸುತ್ತೇವೆ ಎಂದು ಹೇಳಿಕೊಳ್ಳುವ ತಮ್ಮ ಭರವಸೆಗಳ ಮತ್ತು ಆಶ್ವಾಸನೆಗಳ ಕಾರ್ಯಕಾರಿಣಿ ರೂಪು ರೇಷೆಗಳು
उदाहरणे :
ಯಾವುದೇ ಪಕ್ಷದ ಚುನಾವಣೆ ಪ್ರನಾಳಿಕೆಗಳು ಎಂದಿಗೂ ನಿಜವಾಗುವುದಿಲ್ಲ
समानार्थी : ಘೋಷಣೆ, ಬಹಿರಂಗವಾದ ಪ್ರಕಟನೆ, ರಾಜಕೀಯನೀತಿ
इतर भाषांमध्ये अनुवाद :
किसी राजनीतिक दल द्वारा चुनाव के समय अपनी नीतियों की घोषणा।
नेता गण अपनी नीति घोषणा को अमल में नहीं लाते हैं।A public declaration of intentions (as issued by a political party or government).
manifesto, pronunciamento