अर्थ : ಉರಿಯುವ ಅಥವಾ ಉರಿಸುವ ಕ್ರಿಯೆ
उदाहरणे :
ನಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯಬೇಕಾದರೆ ದೀಪ ಬೆಳಗಿಸುವ ಮೂಲಕ ಮಾಡುತ್ತೇವೆ.
समानार्थी : ಉಜ್ವಲನೆ, ಉದ್ಧೀಪನ, ದೀಪ ಬೆಳಗಿಸು
इतर भाषांमध्ये अनुवाद :
The process of initiating combustion or catching fire.
ignition