अर्थ : ಜ್ಞಾನ ನೆಟ್ಟಗೆ ಇಲ್ಲದೆ ಇರುವುದು
उदाहरणे :
ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು
समानार्थी : ಎಚ್ಚರವಿಲ್ಲದ, ಜ್ಞಾನವಿಲ್ಲದ
इतर भाषांमध्ये अनुवाद :
अर्थ : ಯಾವುದೋ ಒಂದು ಸರಿಯಾಗಿ ಅಥವಾ ಪೂರ್ಣವಾಗಿ ಚೇತನವಾಗಿರದೆ ಇರುವುದು
उदाहरणे :
ರೋಗಿಯು ಹಲವಾರು ದಿನಗಳಿಂದ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲೆ ಇರುವನು.
समानार्थी : ಜ್ಞಾನವಿಲ್ಲದ, ಪರಿಜ್ಞಾನವಿಲ್ಲದ
इतर भाषांमध्ये अनुवाद :
जिसमें ठीक या पूरी चेतना न हो।
रोगी कई दिनों से अवचेतन स्थिति में पड़ा है।Just below the level of consciousness.
subconsciousअर्थ : ಪ್ರಜ್ಞೆ ಅಥವಾ ಅರಿವು ಇಲ್ಲದಿರುವುದು
उदाहरणे :
ನನ್ನ ಗೆಳೆಯನೊಬ್ಬ ರಸ್ತೆ ಅಪಘಾತವೊಂದನ್ನು ನೋಡಿ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ಬಿದ್ದನು.
समानार्थी : ಜ್ಞಾನತಪ್ಪಿದ, ಜ್ಞಾನತಪ್ಪಿದಂತ, ಜ್ಞಾನತಪ್ಪಿದಂತಹ, ಪ್ರಜ್ಞೆಯಿಲ್ಲದಂತ, ಪ್ರಜ್ಞೆಯಿಲ್ಲದಂತಹ, ಮೈಮೇಲೆ ಎಚ್ಚರವಿಲ್ಲದ, ಮೈಮೇಲೆ ಎಚ್ಚರವಿಲ್ಲದಂತ, ಮೈಮೇಲೆ ಎಚ್ಚರವಿಲ್ಲದಂತಹ
इतर भाषांमध्ये अनुवाद :
जिसे होश न हो।
बेहोश आदमी के मुँह पर पानी के छींटे मारने से वह होश में आ गया।