पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಚೋದನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಚೋದನೆ   ನಾಮಪದ

अर्थ : ಉಪದೇಶ, ಶಿಕ್ಷಣ ಮೊದಲಾದವುಗಳ ಮಾಧ್ಯಮದಿಂದ ವಿಶಿಷ್ಟ ಮಾತುಗಳು ಅಥವಾ ವಿಷಯಗಳನ್ನು ಬೋಧಿಸುವ ಕ್ರಿಯೆ

उदाहरणे : ಸದಸ್ಯಗಣಗಳ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

समानार्थी : ಎಚ್ಚರಿಕೆ ಕೊಡುವುದು, ತಿಳುವಳಿಕೆ ನೀಡುವ, ಪ್ರೇರೇಪಣೆ, ಪ್ರೋತ್ಸಾಹ


इतर भाषांमध्ये अनुवाद :

उपदेश,शिक्षा आदि के माध्यम से विशिष्ट बात या विषय का बोध कराने की क्रिया।

सदस्यगण के लिए दो दिवसीय प्रबोधन कार्यक्रम आयोजित किया गया है।
प्रबोधन

The act of exhorting. An earnest attempt at persuasion.

exhortation, incitement

अर्थ : ಯಾವುದಾದರು ಪ್ರಭಾವಶಾಲಿ ವ್ಯಕ್ತಿ ಕ್ಷೇತ್ರದ ಕಡೆಯಿಂದ ಏನನ್ನಾದರೂ ಹೇಳುವ ಅಥವಾ ಮಾಡುವುದಕ್ಕಾಗಿ ಆಗುವಂತಹ ಸಂಕೇತ

उदाहरणे : ನಾನು ಸಂಗೀತಗಾರ್ತಿಯಾಗಲು ನನ್ನ ತಾಯಿಯಿಂದ ಪ್ರೇರಣೆ ಸಿಕ್ಕಿತು.

समानार्थी : ಪ್ರೇರಣೆ


इतर भाषांमध्ये अनुवाद :

किसी प्रभावशाली व्यक्ति या क्षेत्र की ओर से कुछ कहने या करने के लिए होनेवाला संकेत।

मुझे चित्रकला की प्रेरणा माँ से मिली।
इनसेंटिव, इनसेन्टिव, इन्सेंटिव, इन्सेन्टिव, ईरण, उत्प्रेरणा, प्रेरणा

अर्थ : ಮಾನಸಿಕ ಲಕ್ಷಣ ವ್ಯಕ್ತಿಗಳನ್ನು ಕೆಲಸಮಾಡುವುದಕ್ಕೆ ಜಾಗೃತಗೊಳಿಸುತ್ತದೆ

उदाहरणे : ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಪ್ರೇರಣೆಯ ಕೆಲಸವನ್ನು ಮಾಡುತ್ತದೆ.

समानार्थी : ಪ್ರೇರಣೆ


इतर भाषांमध्ये अनुवाद :

वह मानसिक लक्षण जो व्यक्ति को कोई काम करने के लिए जागृत करता है।

महान लोगों का व्यक्तित्व अभिप्रेरण का काम करता है।
अभिप्रेरण

ಪ್ರಚೋದನೆ   ಗುಣವಾಚಕ

अर्थ : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ

उदाहरणे : ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.

समानार्थी : ಉತ್ತೇಜಿಸು, ಉತ್ಪೇರಣೆ, ಪ್ರೇರೇಪಣೆ, ಬೆಂಬಲಿಸು, ಹುರಿದುಂಬಿಸಿದ


इतर भाषांमध्ये अनुवाद :

जिसे दूसरे से प्रेरणा मिली हो।

गुरुजी ने राम को पढ़ने के लिए प्रेरित किया।
उनके आदर्शों द्वारा उत्प्रेरित समाज आज उन्नति के शिखर पर है।
इषित, ईरित, उत्प्रेरित, प्रवर्तित, प्रवर्त्तित, प्रहित, प्रेरित

चौपाल