पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಕಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಕಾರ   ನಾಮಪದ

अर्थ : (ಜೀವವಿಜ್ಞಾನ) ಯಾವುದಾದರು ಜಾತಿಯಲ್ಲಿ ಜೀವಿಗಳ ಒಂದು ವರ್ಗ ಅದು ಸಮಾನವಾದ ವರ್ಗದ ರೂಢಿ ಅಥವಾ ಪದ್ಧತಿಯ ರೂಪದಲ್ಲಿ ಬೇರೆ ಅಥವಾ ಭಿನ್ನವಾಗಿರುತ್ತದೆ

उदाहरणे : ಸೂಕ್ಷ್ಮಜೀವಿಗಳ ಒಂದು ಹೊಸ ಪ್ರಕಾರವನ್ನು ಪತ್ತೆ ಹಚ್ಚಲಾಗಿದೆ.

समानार्थी : ಬಗೆ, ಭೇದ, ರೀತಿ


इतर भाषांमध्ये अनुवाद :

जीवविज्ञान में किसी जाति में जीवों का एक वर्ग जो समान वर्ग से मामूली रूप में अलग या भिन्न होता है।

सूक्ष्मजीवों के एक नए प्रकार का पता चला है।
प्रकार, फार्म, फॉर्म, स्ट्रेन

अर्थ : ಯಾವುದೇ ಕೆಲಸವನ್ನು ಮಾಡಲು ನಿಯತವಾಗಿ ಮತ್ತು ವ್ಯವಸ್ಥಿತವಾಗಿ ಮಾಡಿಕೊಂಡಿರುವ ಪದ್ಧತಿ ಅಥವಾ ಪ್ರಣಾಳಿಕೆ

उदाहरणे : ಈ ಕಾಲದಲ್ಲಿ ಸಮಾನ್ಯವಾಗಿ ವಿವಾಹವು ಇದೇ ರೂಪದಲ್ಲಿ ನಡೆಯುತ್ತದೆ.

समानार्थी : ತರಹ, ರೂಪ


इतर भाषांमध्ये अनुवाद :

कोई कार्य करने की नियत और व्यवस्थित पद्धति या प्रणाली।

इस कुल में विवाह सदा इसी रूप में होता चला आया है।
तरह, प्रकार, रूप

A way of doing something, especially a systematic way. Implies an orderly logical arrangement (usually in steps).

method

अर्थ : ಒಂದೇ ತರಹದ ಅಥವಾ ಒಂದೇ ಮೂಲದ ವಸ್ತುಗಳ, ಜೀವಿಗಳ ವಿಭಿನ್ನ ವರ್ಗಗಳು

उदाहरणे : ಈ ಹೂವಿನ ತೋಟದಲ್ಲಿ ಅನೇಕ ಪ್ರಕಾರದ ಗುಲಾಬಿ ಗಿಡಗಳಿವೆ.

समानार्थी : ಆಕಾರ, ತರಹ, ಬಗೆ, ಮಾದರಿ


इतर भाषांमध्ये अनुवाद :

एक ही तरह की अथवा एक ही मूल से उत्पन्न वस्तुओं, जीवों आदि का ऐसा वर्ग जो उसे दूसरी वस्तुओं या जीवों से अलग करता हो।

इस बगीचे में कई प्रकार के गुलाब हैं।
आकर, क़िस्म, किस्म, क्वालिटी, ढब, तरह, तर्ज, प्रकार, भाँति, भेद, रूप

A category of things distinguished by some common characteristic or quality.

Sculpture is a form of art.
What kinds of desserts are there?.
form, kind, sort, variety

चौपाल