अर्थ : ರಚನೆ ಮುಂತಾದವುಗಳನ್ನು ಪ್ರಕಾಶನ ಮಾಡುವ ಪ್ರಕ್ರಿಯೆ
उदाहरणे :
ಅವನು ಈವರೆಗೂ ಎರಡು ಪ್ರಸ್ತಕಗಳನ್ನು ಪ್ರಕಟಿಸಿದ್ದಾರೆ.
समानार्थी : ಪ್ರಕಟನೆ ಮಾಡು, ಪ್ರಕಾಶನ ಮಾಡು
इतर भाषांमध्ये अनुवाद :
अर्थ : ಮುದ್ರಿಸಿ ಅದನ್ನು ಜನರುಗಳಿಗೆ ತಲುಪುವಂತೆ ಮಾಡುವ ಪ್ರಕ್ರಿಯೆ
उदाहरणे :
ಅವರು ತಮ್ಮ ಕವಿತೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದರು.
समानार्थी : ಪ್ರಕಟಣೆ ಮಾಡು
इतर भाषांमध्ये अनुवाद :