पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪ್ರಕಟವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪ್ರಕಟವಾದಂತ   ಗುಣವಾಚಕ

अर्थ : ಯಾವುದು ಎಲ್ಲರ ಮುಂದಿದೆಯೋ ಅಥವಾ ಎಲ್ಲರ ಮುಂದೆ ಬರುವಂತಹ

उदाहरणे : ಯಾವಾಗ ಮಾತು ಪ್ರಕಟವಾಯಿತೋ ಆಗ ಹೆದರುವುದೇಕೆ.

समानार्थी : ಪ್ರಕಟವಾದ, ಪ್ರಕಟವಾದಂತಹ, ಬಹಿರಂಗವಾದ, ಬಹಿರಂಗವಾದಂತ, ಬಹಿರಂಗವಾದಂತಹ, ವ್ಯಕ್ತವಾದ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಹೊರಬಿದ್ದ, ಹೊರಬಿದ್ದಂತ, ಹೊರಬಿದ್ದಂತಹ


इतर भाषांमध्ये अनुवाद :

जो सबके सामने हो या सामने आया हुआ।

जब बात प्रकट हो ही गई तो अब क्या डरना।
आविर्भूत, उघाड़ी, उजागर, प्रकट, प्रगट, प्रस्फुट, प्रस्फुटित, रोशन

Open to or in view of all.

An open protest.
An open letter to the editor.
open

अर्थ : ಪ್ರಕಾಶನಗೊಳಿಸಲು ಯೋಗ್ಯವಾದ ಅಥವಾ ಪ್ರಕಟವಾಗುವಂತಹ

उदाहरणे : ಅವರ ಮೂರು ಪ್ರಕಾಶಗೊಂಡಂತಹ ರಚನೆಗಳು ಪ್ರೆಸ್ಸಿನಲ್ಲಿವೆ.

समानार्थी : ಪ್ರಕಟವಾದ, ಪ್ರಕಟವಾದಂತಹ, ಪ್ರಕಾಶನಗೊಂಡ, ಪ್ರಕಾಶನಗೊಂಡಂತ, ಪ್ರಕಾಶನಗೊಂಡಂತಹ, ಪ್ರಕಾಶನವಾದ, ಪ್ರಕಾಶನವಾದಂತ, ಪ್ರಕಾಶನವಾದಂತಹ


इतर भाषांमध्ये अनुवाद :

प्रकाशित करने योग्य या प्रकाशित होने वाला।

उनकी तीन प्रकाश्य रचनाएँ प्रेस में हैं।
प्रकाशनीय, प्रकाश्य

Suitable for publication.

publishable

चौपाल