सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದನ್ನು ಪೋಣಿಸಲಾಗಿದೆಯೋ
उदाहरणे : ಅವರು ಪ್ರತಿ ದಿನ ದೇವರ ಮೂರ್ತಿಗೆ ಪೋಣಿಸಿದ ಹೂವಿನ ಹಾರವನ್ನು ಹಾಕುತ್ತಾರೆ.
समानार्थी : ಕಟ್ಟದ, ಕಟ್ಟದಂತ, ಕಟ್ಟದಂತಹ, ಪೋಣಿಸಿದ, ಪೋಣಿಸಿದಂತ
इतर भाषांमध्ये अनुवाद :हिन्दी
जो गूँथा हुआ हो।
अर्थ : ಪೋಣಿಸಿದ ಅಥವಾ ಜೋಡಿಸಿದ
उदाहरणे : ರಾಜನ ಕಂಠಿಹಾರದಲ್ಲಿ ಪೋಣಿಸಿದ ಮಣಿ ಹೊಳೆಯುತ್ತಿತ್ತು.
समानार्थी : ಪೋಣಿಸಿದ, ಪೋಣಿಸಿದಂತ
गूंथा या पिरोया हुआ।
स्थापित करा