पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪೊದೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪೊದೆ   ನಾಮಪದ

अर्थ : ಕಾಡಿನೊಳಗಿನ ಚಿಕ್ಕ ಚಿಕ್ಕ ಗಿಡ ಗಂಟೆಗಳ ಸಮೂಹ

उदाहरणे : ಕಾಡಿನ ಪೊದೆಗಳಲ್ಲಿ ಸಣ್ಣ ಪುಟ್ಟ ಕಾಡು ಪ್ರಾಣಿಗಳು ವಾಸವಾಗಿರುತ್ತವೆ.

समानार्थी : ಕುರುಚಲು ಕಾಡು, ಪೊದರು


इतर भाषांमध्ये अनुवाद :

छोटे पेड़-पौधों का समूह।

तेंदुआ झाड़ी में छिपा हुआ था।
क्षुप समूह, गुल्म, झाड़ समूह, झाड़ी

A dense growth of bushes.

brush, brushwood, coppice, copse, thicket

अर्थ : ಮುಳ್ಳಿನ ಗಿಡಗಳ ಅಥವಾ ಬಳ್ಳಿಯು ಹಬ್ಬಿದ ಗುಂಪು

उदाहरणे : ಹಾವು ಪೊದೆಯನ್ನು ಸೇರಿಕೊಂಡಿತು.

समानार्थी : ಕಂಟೆ, ಪೆಳೆ


इतर भाषांमध्ये अनुवाद :

घनी और काँटेदार झाड़ी या पौधा।

खेत में झंखाड़ उग आये हैं।
झंखाड़, झाँकर, झाँखर

अर्थ : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ

उदाहरणे : ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.

समानार्थी : ಕಂಟೆ, ಕುರುಚಲು ಗಿಡ, ಗುಲ್ಮ, ಪೊದರು


इतर भाषांमध्ये अनुवाद :

वह छोटा पौधा जिसकी डालियाँ ज़मीन के बहुत पास से निकलकर चारों ओर फैलती हैं।

इस जंगल में झाड़ की अधिकता है।
क्षुप, गुच्छ, गुच्छक, झाड़, झाड़ी

अर्थ : ಒಂದು ಜಾತಿಗೆ ಸೇರಿದ ಗಿಡದಲ್ಲಿ ರೆಂಬೆ ಕೊಂಬೆಗಳು ಇರುವುದಿಲ್ಲ

उदाहरणे : ದರ್ಭೆ, ಹುಲ್ಲು ಮುಂತಾದವು ಪೊದೆಗಳು

समानार्थी : ಪೊದರು


इतर भाषांमध्ये अनुवाद :

एक प्रकार का पौधा जिसमें काष्ठीय तने का अभाव होता है।

दूब, घास आदि शाक हैं।
गुल्म, शाक

अर्थ : ಪಕ್ಕ ಪಕ್ಕದಲ್ಲಿ ಬೆಳೆದಿರುವ ಗಿಡಗಳ ಗುಂಪು

उदाहरणे : ಸ್ವಾಮೀಜಿ ಅವರ ಗುಡಿಸಲ ಹಿಂದೆ ದಟ್ಟವಾಗಿ ಬೆಳೆದ ಪೊದೆಯ ಇತ್ತು.

समानार्थी : ಗಿಡ ಗಂಟೆಗಳ ಗುಂಪು, ಗಿಡ ಗಂಟೆಗಳ ಪೊದೆ, ಗಿಡ-ಗಂಟೆಗಳ-ಪೊದೆ, ದಟ್ಟವಾಗಿ ಬೆಳೆದ ಪೊದೆ


इतर भाषांमध्ये अनुवाद :

पास-पास उगे हुए झाड़ों का समूह।

इस झुरमुट के पीछे संतजी की कुटिया है।
झुरमुट

A dense growth of bushes.

brush, brushwood, coppice, copse, thicket

चौपाल