पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪೈಪೋಟಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪೈಪೋಟಿ   ನಾಮಪದ

अर्थ : ಯಾವುದೇ ಕೆಲಸದಲ್ಲಿ ಬೇರೆಯವರಿಗಿಂತ ಮುನ್ನಡೆಯಬೇಕೇಂಬ ಪ್ರಯತ್ನ

उदाहरणे : ಈಗೀಗ ಕಂಪನಿಗಳ ನಡುವೆ ಪೈಪೋಟಿ ಹೆಚ್ಚುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಮಾದರಿಯ ಉತ್ಪನ್ನಗಳು ಲಭಿಸುತ್ತಿದೆ.

समानार्थी : ಪ್ರತಿಸ್ಪರ್ಧೆ, ಸ್ಪರ್ಧೆ


इतर भाषांमध्ये अनुवाद :

किसी काम में औरों से आगे बढ़ने का प्रयत्न।

आजकल कंपनियों के बीच चल रही प्रतियोगिता के कारण बाजार में नित नये उत्पाद आ रहे हैं।
अराअरी, प्रतिद्वंद्विता, प्रतियोगिता, प्रतिस्पर्द्धा, प्रतिस्पर्धा, मुक़ाबला, मुक़ाबिला, मुकाबला, मुकाबिला, लाग-डाँट, लागडाँट, स्पर्द्धा, स्पर्धा, होड़

A business relation in which two parties compete to gain customers.

Business competition can be fiendish at times.
competition

अर्थ : ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ದೃಡತೆಯಿಂದ ಒಂದು ಪಕ್ಕಕ್ಕೆ ವಾದವನ್ನು ಹೂಡುವುದು ಮತ್ತು ಹೂಡಿದ ವಾದದ ಸತ್ಯಾ ಸತ್ಯತೆಗಳ ನಿರ್ಣಯಿಸಿದ ನಂತರ ಸೋಲು ಗೆಲುವುಗಳನ್ನು ತೀರ್ಮಾನಿಸುವುದು

उदाहरणे : ರಾಹುಲ್ ಸವಾಲನ್ನು ಗೆದ್ದನು

समानार्थी : ಪಂದ್ಯ, ಬಾಜಿ, ಸವಾಲು ಶರತ್ತು


इतर भाषांमध्ये अनुवाद :

किसी विषय के ठीक होने के संबंध में दृढ़ता पूवर्क कुछ कहने का वह प्रकार जिसमें सत्य या असत्य सिद्ध होने पर हार-जीत व कुछ लेन-देन भी हो।

राहुल शर्त जीत गया।
दाँव, दाव, दावँ, बाज़ी, बाजी, शर्त, होड़

The act of gambling.

He did it on a bet.
bet, wager

चौपाल