अर्थ : ಧಾತು, ಮಣ್ಣು ಮೊದಲಾದವುಗಳಿಂದ ಮಾಡಿರುವಂತಹ ಒಂದು ಚಿಕ್ಕ ಬಟ್ಟಲುಪಾತ್ರೆ
उदाहरणे :
ಬಟ್ಟಲು ಅವನ ಕೈಯಿಂದ ಜಾರಿ ಬಿದ್ದು ಹೊಡೆದು ಹೋಯಿತು.
समानार्थी : ಬಟ್ಟಲು, ಸಣ್ಣಪಾತ್ರೆ
इतर भाषांमध्ये अनुवाद :
अर्थ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ
उदाहरणे :
ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.
समानार्थी : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಬೋಗಣಿ, ಮಣ್ಣಿನ ಬಟ್ಟಲು
इतर भाषांमध्ये अनुवाद :