अर्थ : ಹುಲ್ಲು, ಬಿದಿರು ಇತ್ಯಾದಿ ಬಳಸಿ ಮಾಡಿದ ಕಾಗದದ ಅಥವಾ ಮಾಸಿಕ ಪತ್ರದ ಮೇಲೆ ಚಿತ್ರ, ಅಕ್ಷರ ಇತ್ಯಾದಿ ಬರೆಯುವರು ಅಥವಾ ಮುದ್ರಿಸುವರು
उदाहरणे :
ಅವನು ಕಾಲಿ ಹಾಳೆಯ ಮೇಲೆ ನನ್ನ ಹಸ್ತಾಕ್ಷರ ಮಾಡಿಸಿದನು
इतर भाषांमध्ये अनुवाद :
A material made of cellulose pulp derived mainly from wood or rags or certain grasses.
paperअर्थ : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ
उदाहरणे :
ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.
समानार्थी : ಕಾಗದ, ಕಾಗದ-ಪತ್ರ, ದಾಖಲೆಪತ್ರ, ದಾಸ್ತಾವೇಜು, ಮುಖ್ಯ ಪತ್ರ
अर्थ : ನಾನಾ ಪ್ರಕಾರದ ಸುದ್ಧಿ ಸಮಾಚಾರವನ್ನು ಒಳಗೊಂಡು ನಿಯಮಿತವಾಗಿ ದಿನಕ್ಕೊಂದರಂತೆ, ವಾರಕ್ಕೊಂದರಂತೆ ಪ್ರಕಟವಾಗುವ ವಾಹಿನಿ
उदाहरणे :
ಪತ್ರಿಕೆ ಇಂದು ಪ್ರಭಾವಿ ಸಂವಹನ ಮಾಧ್ಯಮ.
समानार्थी : ಪತ್ರಿಕೆ, ಸಮಾಚಾರ ಪತ್ರಿಕೆ, ಸುದ್ದಿಪತ್ರಿಕೆ
इतर भाषांमध्ये अनुवाद :
नियमित समय पर प्रकाशित होने वाला वह पत्र जिसमें अनेक प्रकार के समाचार रहते हों।
वह सायंकालीन समाचारपत्र पढ़ रहा है।