अर्थ : ದಿನ ಪ್ರಾರಂಭವಾಗುವ ಸಮಯ
उदाहरणे :
ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.
समानार्थी : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ
इतर भाषांमध्ये अनुवाद :
दिन निकलने का समय।
सुबह होते ही किसान खेत की ओर चल दिया।The first light of day.
We got up before dawn.अर्थ : ಸೂರ್ಯೋದಯದಿಂದ ಮಧ್ನಾಹ್ನದವರೆಗಿನ ಕಾಲ ಅಥವಾ ದಿನದ ಮೊದಲ ಅರ್ಥ ಭಾಗ
उदाहरणे :
ಬಾಲಬೋದಿ ವಿದ್ಯಾಲಯದಲ್ಲಿ ಅಧ್ಯಾಯಪಕರ ಕಾರ್ಯವು ಪೂರ್ವಾಹ್ನಕ್ಕೆ ಸಮಾಪ್ತಿಯಾಗುತ್ತದೆ.
इतर भाषांमध्ये अनुवाद :
सबेरे से दोपहर तक का समय या दिन का पहला आधा भाग।
बालवाड़ी विद्यालय में अध्यापन कार्य पूर्वाह्न में ही सम्पन्न हो जाता है।The time period between dawn and noon.
I spent the morning running errands.